
ವಿಶಾಖಪಟ್ಟಣಂ (ಆಂಧ್ರಪ್ರದೇಶ) – ‘ಅದಾನಿ ಗ್ರೂಪ್’ ಮತ್ತು ‘ಎಜ್ ಕನೆಕ್ಸ್’ ಸಂಸ್ಥೆಗಳು ಒಂದಾಗಿ ‘ಅದಾನಿ ಕನೆಕ್ಸ್’ ಹೆಸರಿನ ಜಂಟಿ ಯೋಜನೆಯನ್ನು ಪ್ರಾರಂಭಿಸಿವೆ. ಇದಕ್ಕಾಗಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ‘ಗೂಗಲ್ ಕ್ಲೌಡ್ ಇಂಡಿಯಾ ಎಐ ಹಬ್’ ಮತ್ತು ಅದನ್ನು ನಡೆಸಲು ಸುಮಾರು ೧ ಗಿಗಾವ್ಯಾಟ್ ಸಾಮರ್ಥ್ಯದ ‘ಡೇಟಾ ಸೆಂಟರ್ ಪ್ಲಾಟ್ ಫಾರ್ಮ್’ನ ಭೂಮಿಪೂಜೆಯು ಏಪ್ರಿಲ್ ೨೮ ರಂದು ನೆರವೇರಿಸಲಾಯಿತು. ಅದಾನಿ ಸಮೂಹವು ಈ ಯೋಜನೆಯಲ್ಲಿ ಅಂದಾಜು ೧೦ ಬಿಲಿಯನ್ ಡಾಲರ್ ಗಳ (ಸುಮಾರು ೧ ಲಕ್ಷ ಕೋಟಿ ರೂಪಾಯಿಗಳು) ಹೂಡಿಕೆಯನ್ನು ಮಾಡಲಿದೆ. ‘ಎಐ’ ನ (ಕೃತಕ ಬುದ್ಧಿಮತ್ತೆ) ಮಾಧ್ಯಮದ ಮೂಲಕ ಭಾರತದ ಅಭಿವೃದ್ಧಿಯ ಮುಂದಿನ ಹಂತಕ್ಕೆ ಬಲ ನೀಡಲು ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಅಭಿವೃದ್ಧಿ ಯೋಜನೆಯು ಅದಾನಿ ಸಮೂಹದ ವಿಶಾಲ ಬದ್ಧತೆಯ ಒಂದು ಭಾಗವಾಗಿದೆ, ಇದರ ಅಡಿಯಲ್ಲಿ ಸಮೂಹವು ಮುಂದಿನ ದಶಕದಲ್ಲಿ ಭಾರತದ ಎಐ, ಇಂಧನ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಬಲವಾಗಿ ನಿರ್ಮಿಸಲು ೧೦೦ ಬಿಲಿಯನ್ ಡಾಲರ್ ಗಳ (೧೦ ಲಕ್ಷ ಕೋಟಿ ರೂಪಾಯಿಗಳ) ಹೂಡಿಕೆಯನ್ನು ಮಾಡಲಿದೆ.
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage