
ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾದಲ್ಲಿ ಮರಣದಂಡನೆಯ ಶಿಕ್ಷೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಈ ಮೊದಲು ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಚುಚ್ಚುಮದ್ದನ್ನು ಮಾತ್ರ ಬಳಸಲಾಗುತ್ತಿತ್ತು; ಆದರೆ ಈಗ ‘ಪೆಂಟೋಬಾರ್ಬಿಟಲ್’ ಎಂಬ ಔಷಧದ ಬಳಕೆಯನ್ನು ಪುನಃ ಆರಂಭಿಸಲಾಗುವುದು. ಈ ಔಷಧವು ಶರೀರದ ನರಮಂಡಲವನ್ನು ಶಾಂತಗೊಳಿಸುತ್ತದೆ, ಇದರಿಂದ ವ್ಯಕ್ತಿಯು ಮೊದಲು ಪ್ರಜ್ಞೆ ಕಳೆದುಕೊಳ್ಳುತ್ತಾನೆ, ಅನಂತರ ಅವನ ಉಸಿರಾಟ ನಿಲ್ಲುತ್ತದೆ. ಎರಡನೆಯ ವಿಧಾನದಲ್ಲಿ ಗುಂಡು ಹಾರಿಸಲಾಗುವುದು. ಇದರಲ್ಲಿ ತರಬೇತಿ ಪಡೆದ ಜನರ ತಂಡವು ಅಪರಾಧಿಯ ಮೇಲೆ ಏಕಕಾಲದಲ್ಲಿ ಗುಂಡು ಹಾರಿಸುತ್ತದೆ, ಇದರಿಂದ ಅವನು ತಕ್ಷಣ ಸಾವನ್ನಪ್ಪುತ್ತಾನೆ. ಭಯೋತ್ಪಾದಕರು, ಮಕ್ಕಳ ಕೊಲೆಗಡುಕರು ಮತ್ತು ಪೊಲೀಸರ ಹತ್ಯೆ ಮಾಡುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂಬುದು ಟ್ರಂಪ್ ಸರಕಾರದ ಅಭಿಪ್ರಾಯವಾಗಿದೆ.
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!