ಕಂಪನಿಯ ಮುಸ್ಲಿಂ ಉದ್ಯೋಗಿಗಳಿಂದ ಮಹಿಳೆಯೊಂದಿಗೆ ದೈಹಿಕ ಸಾಮೀಪ್ಯಕ್ಕೆ ಯತ್ನ!
ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ದೇವತೆಗಳ ಬಗ್ಗೆಯೂ ಅವಹೇಳನಕಾರಿ ಟೀಕೆ!
ಈ ಘಟನೆಗಳಿಂದ ಮುಸ್ಲಿಮರ ಕಾಮಾಂಧತೆ ಮತ್ತು ವಿಕೃತಿ ಕಂಡುಬರುತ್ತದೆ!

ನಾಶಿಕ್ – ಇಲ್ಲಿನ ‘ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್’ (‘ಟಿಸಿಎಸ್’) ಕಂಪನಿಯಲ್ಲಿ ಹಿಂದೂ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಮತ್ತು ಮತಾಂತರಕ್ಕಾಗಿ ಒತ್ತಡ ಹೇರಲಾಗಿದೆ. ಈ ಸಂತ್ರಸ್ತರಲ್ಲಿ ಒಬ್ಬರಾದ 23 ವರ್ಷದ ಮಹಿಳಾ ಉದ್ಯೋಗಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ಕಂಪನಿಗೆ ಸೇರಿದಾಗಿನಿಂದ ಆಕೆ ಅವಮಾನಕರ ವಾತಾವರಣವನ್ನು ಎದುರಿಸಬೇಕಾಯಿತು. ಒಮ್ಮೆ ಶಫಿ ಶೇಖ್ ಪಕ್ಕದಲ್ಲಿ ಬಂದು ಕುಳಿತು, ತನ್ನ ಕಾಲುಗಳನ್ನು ಮಹಿಳೆಯ ಕಾಲುಗಳಿಗೆ ಉಜ್ಜಲು ಪ್ರಾರಂಭಿಸಿದ. ಕಂಪ್ಯೂಟರ್ ಕೀಬೋರ್ಡ್ ಬಳಸುವ ನೆಪದಲ್ಲಿ ಆಕೆಯ ಮರ್ಮಾಂಗಗಳನ್ನು ಸ್ಪರ್ಶಿಸಿದನು. ಈ ಘಟನೆಯಿಂದ ಗಾಬರಿಗೊಂಡ ಸಂತ್ರಸ್ತೆ ತಕ್ಷಣವೇ ಅಲ್ಲಿಂದ ಹೊರಟುಹೋದಳು. ಆ ನಂತರ ಆರೋಪಿ ನಕ್ಕು, ಕಣ್ಣುಗಳನ್ನು ತಿರುಗಿಸಿ ಹೊರಟುಹೋದನು. ಆರೋಪಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ರಕ್ಷಣೆ ಸಿಗುತ್ತಿರುವುದರಿಂದ ಅವರು ನಿರ್ಭೀತಿಯಿಂದ ಇರುತ್ತಿದ್ದರು. ಸಂತ್ರಸ್ತ ಮಹಿಳೆಯ ಮುಂದೆ ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ದೇವತೆಗಳ ಬಗ್ಗೆಯೂ ಅವಹೇಳನಕಾರಿ ಟೀಕೆಗಳನ್ನು ಮಾಡಲಾಗುತ್ತಿತ್ತು. ಒಮ್ಮೆ ಆಸಿಫ್ ಅನ್ಸಾರಿ ಮುಂದೆ ಬಂದು ಆಕೆಯ ಸ್ತನಗಳತ್ತ ದಿಟ್ಟಿಸಿ ನೋಡಿದ ಮತ್ತು ಆಕ್ಷೇಪಾರ್ಹ ಲೈಂಗಿಕ ಟೀಕೆ ಮಾಡಿದ. ಅನ್ಸಾರಿ ಮತ್ತು ತೌಸಿಫ್ ಅತ್ತಾರ್ ಪದೇ ಪದೇ ಆಕೆಯ ದೇಹವನ್ನು ದಿಟ್ಟಿಸಿ ನೋಡುತ್ತಿದ್ದರು.
ದಾನಿಶ್ ಎಜಾಜ್ ಶೇಖ್‌ನ ನಿರೀಕ್ಷಣಾ ಜಾಮೀನು ಅರ್ಜಿ ವಜಾ!
ಇದೇ ಕಂಪನಿಯ ಉದ್ಯೋಗಿ ದಾನಿಶ್ ಎಜಾಜ್ ಶೇಖ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಶೇಖ್ ಮೇಲೆ ಹಿಂದೂ ಮಹಿಳಾ ಉದ್ಯೋಗಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!