ಪಹಲ್ಗಾಮ್ (ಜಮ್ಮು-ಕಾಶ್ಮೀರ) ಇಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಪೋಸ್ಟ್

ನವದೆಹಲಿ – ಮಾನವೀಯತೆಯ ಮಿತಿಗಳನ್ನು ಮೀರಿದಾಗ, ಪ್ರತ್ಯುತ್ತರವು ನಿರ್ಣಾಯಕವಾಗಿರುತ್ತದೆ. ಭಾರತ ಎಂದಿಗೂ ಆಕ್ರಮಣವನ್ನು ಮರೆಯುವುದಿಲ್ಲ. ಯಾವ ನಿರಪರಾಧಿಗಳ ಬಲಿ ಪಡೆಯಲಾಗಿದೆಯೋ, ಅವರಿಗೆ ನ್ಯಾಯ ಒದಗಿಸಲಾಗಿದೆ. ಭಾರತ ಒಗ್ಗಟ್ಟಾಗಿದೆ, ಎಂಬ ಪೋಸ್ಟ್ ಅನ್ನು ಭಾರತೀಯ ಸೇನೆಯು ‘ಎಕ್ಸ್’ನಲ್ಲಿ ಮಾಡಿದೆ.
On the anniversary of the Pahalgam terror attack, the Indian Army recalls Op Sindoor: a reminder that when boundaries of humanity are crossed, the response is decisive.
"Justice is Served. India Stands United."#SindoorAnniversary #JusticeEndures #NationFirst#PahalgamAttack… pic.twitter.com/V4UqcQMtIb
— Sanatan Prabhat (@SanatanPrabhat) April 21, 2026
ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಕಳೆದ ವರ್ಷ ಹಿಂದೂಗಳನ್ನು ಜಿಹಾದಿ ಭಯೋತ್ಪಾದಕರು ಧರ್ಮವನ್ನು ಕೇಳಿ ಕೊಂದ ಘಟನೆಗೆ ಒಂದು ವರ್ಷ ತುಂಬಿದ ನಿಮಿತ್ತ ಸೇನೆಯು ಈ ಪೋಸ್ಟ್ ಮಾಡಿದೆ. ಭಾರತೀಯ ಸೇನೆಯು ಈ ಘಟನೆಯ ಪ್ರತೀಕಾರ ತೀರಿಸಿಕೊಳ್ಳಲು ‘ಆಪರೇಷನ್ ಸಿಂದೂರ’ವನ್ನು ಹಮ್ಮಿಕೊಂಡು ಪಾಕಿಸ್ತಾನದ ಜಿಹಾದಿ ಭಯೋತ್ಪಾದಕರ ೯ ನೆಲೆಗಳನ್ನು ನಾಶಪಡಿಸಿತ್ತು, ಹಾಗೆಯೇ ಪಾಕಿಸ್ತಾನದ ವಾಯುಪಡೆ ಮತ್ತು ಸೈನ್ಯದ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!