ಅಮರಾವತಿಯ ‘ಲವ್ ಜಿಹಾದ್’ ಪ್ರಕರಣ
ಮುಖ್ಯ ಆರೋಪಿ ‘ಎ.ಐ.ಎಂ.ಐ.ಎಂ.’ ಕಾರ್ಯಕರ್ತ
೪ ಮಂದಿ ಮತಾಂಧರ ಬಂಧನ

ಅಮರಾವತಿ – ಜಿಲ್ಲೆಯ ಪರತವಾಡಾದಲ್ಲಿ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ ಬಲೆಗೆ ಬೀಳಿಸಿ ಅವರ ಲೈಂಗಿಕ ಶೋಷಣೆ ಮತ್ತು ವಂಚನೆ ಮಾಡುತ್ತಿದ್ದ ಆರೋಪಿ ಅಹ್ಮದ್ ಅಯಾನ್ ಅಹ್ಮದ್ ತನ್ವೀರ್ (೧೯ ವರ್ಷ) ಎಂಬಾತನ ಅಕ್ರಮ ಮನೆಯನ್ನು ಅಚಲಪುರ ನಗರಪಾಲಿಕೆಯು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ. ಈ ಸಂದರ್ಭದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯು ೭ ಮಂದಿ ಸಂತ್ರಸ್ತ ಯುವತಿಯರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. (ಇಂತಹ ಕಾಮುಕರಿಗೆ ಕೇವಲ ಜೈಲು ಶಿಕ್ಷೆ ನೀಡದೆ ನಡು ರಸ್ತೆಯಲ್ಲಿ ಕಠಿಣ ಶಿಕ್ಷೆ ನೀಡಬೇಕು, ಆಗ ಮಾತ್ರ ಭವಿಷ್ಯದಲ್ಲಿ ಯಾವುದೇ ಹಿಂದೂ ಹುಡುಗಿಯರತ್ತ ಕೆಟ್ಟ ದೃಷ್ಟಿಯಿಂದ ನೋಡಲು ಯಾರೂ ಧೈರ್ಯ ಮಾಡುವುದಿಲ್ಲ! – ಸಂಪಾದಕರು) ಅಚಲಪುರ ನಗರಪಾಲಿಕೆಯು ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಆರೋಪಿಯ ಕುಟುಂಬಕ್ಕೆ ನೋಟಿಸ್ ನೀಡಿತ್ತು. ಅದರಂತೆ ಬುಲ್ಡೋಜರ್ ಮೂಲಕ ಕ್ರಮ ಕೈಗೊಳ್ಳಲಾಗಿದೆ.
🚩 Amravati ‘Love Jihad’ Case Update 🚨
Paratwada Administration used a bulldozer action against the alleged illegal construction linked to accused Ayan Tanveer.
Main accused is reportedly associated with AIMIM.
So far, 4 accused have been arrested in the case. ⚖️
If… https://t.co/wbwnX4efHj pic.twitter.com/GakRZ6vTQ2
— Sanatan Prabhat (@SanatanPrabhat) April 15, 2026
ಆರೋಪಿ ಅಯಾನ್ ತನ್ವೀರ್ ‘ಸ್ನ್ಯಾಪ್‌ಚಾಟ್’ ಮತ್ತು ‘ವಾಟ್ಸ್ ಆಪ್’ ಮಾಧ್ಯಮಗಳ ಮೂಲಕ ಯುವತಿಯರ ಪರಿಚಯ ಮಾಡಿಕೊಂಡು ಅವರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸುತ್ತಿದ್ದನು. ನಂತರ ಅವರ ಲೈಂಗಿಕ ಶೋಷಣೆ ಮಾಡಿ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದನು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಅಯಾಜ್ ಸೇರಿದಂತೆ ಉಜೇರ್ ಖಾನ್, ತರ್ಬೇಜ್ ಖಾನ್ ಮತ್ತು ಮಹಮ್ಮದ್ ಸಾದ್ ಎಂಬ ೪ ಮಂದಿ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. (ಹಿಂದೂ ಯುವತಿಯರೇ, ಮುಸಲ್ಮಾನರೊಂದಿಗೆ ಸ್ನೇಹ ಮಾಡುವಾಗ ಎಚ್ಚರದಿಂದಿರಿ! – ಸಂಪಾದಕರು)
ಭಾಜಪ ಸಂಸದ ಡಾ. ಅನಿಲ ಬೋಂಡೆ ಮಾತನಾಡಿ, ಮತಾಂಧ ಅಯಾಜ್ ತನ್ವೀರ್ ಇದುವರೆಗೆ ೧೮೦ ಹಿಂದೂ ಹುಡುಗಿಯರ ಜೀವನವನ್ನು ಹಾಳುಮಾಡಿದ್ದಾನೆ ಮತ್ತು ೩೫೦ ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾನೆ. ಇದು ಕೇವಲ ಒಬ್ಬ ವ್ಯಕ್ತಿಯ ಅಪರಾಧವಲ್ಲ, ಬದಲಾಗಿ ಇದೊಂದು ಸಂಘಟಿತ ಜಾಲವಾಗಿದೆ. ಚಿಖಲದರಾದಲ್ಲಿನ ಉಪಹಾರಗೃಹಗಳನ್ನು ತಪಾಸಣೆ ಮಾಡಿದರೆ ಇನ್ನೂ ಅನೇಕ ಆಘಾತಕಾರಿ ವಿಷಯಗಳು ಹೊರಬರಲಿವೆ. ಮುಖ್ಯ ಆರೋಪಿ ಅಯಾನ್ ‘ಎಂ.ಐ.ಎಂ.’ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್’ ಅಂದರೆ ಅಖಿಲ ಭಾರತೀಯ ಮುಸ್ಲಿಂ ಏಕ್ತಾ ಸಂಘ) ಪಕ್ಷದ ಕಾರ್ಯಕರ್ತನಾಗಿದ್ದಾನೆ ಎಂದು ಹೇಳಿದರು.
ಭಾಜಪ ನಾಯಕಿ ನವನೀತ್ ರಾಣಾ ಅವರು, ‘‘ಅಮರಾವತಿ ಪ್ರಕರಣದ ಎಲ್ಲಾ ಸಂತ್ರಸ್ತ ಹುಡುಗಿಯರು ಹಿಂದೂಗಳಾಗಿದ್ದಾರೆ,’’ಎಂದು ತಿಳಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !