
‘ಸಾಂಪ್ರದಾಯಿಕ ಸಾಧನೆಯಲ್ಲಿ ಹೆಚ್ಚಿನ ಭಕ್ತರ ಪ್ರಗತಿಯಾಗದ ಕಾರಣ ಸಾಧನೆಯ ಮೇಲಿನ ಅವರ ವಿಶ್ವಾಸವು ಡೋಲಾಯಮಾನವಾಗುತ್ತದೆ. ಹೀಗೆ ಆಗಲೇಬಾರದು ಎಂದಾದರೆ, ‘ವ್ಯಕ್ತಿಗಳಿದ್ದಷ್ಟು ಪ್ರಕೃತಿಗಳು, ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಸಿದ್ಧಾಂತವನ್ನು ಗಮನದಲ್ಲಿಟ್ಟುಕೊಂಡು ಸಂಪ್ರದಾಯಗಳ ಮುಖ್ಯಸ್ಥರು ಮಾರ್ಗದರ್ಶನ ಮಾಡುವುದು ಅವಶ್ಯಕವಾಗಿದೆ. ಅದಕ್ಕಾಗಿ ಅವರು ವಿವಿಧ ಸಾಧನಾಮಾರ್ಗಗಳ ಅಭ್ಯಾಸ ಮಾಡುವುದು ಅಗತ್ಯವಾಗಿದೆ.’
-ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
ಧರ್ಮಾಂಧರು ಮಾಡಿದ ರಾಷ್ಟ್ರಹಾನಿ ಮತ್ತು ಅದರ ಕಡೆಗೆ ಆದ ಅಕ್ಷಮ್ಯ ನಿರ್ಲಕ್ಷ್ಯ !