ಸಂಚಾರಿ ಪೊಲೀಸರ ಮೇಲೆ ವಾಹನ ಹಾಯಿಸಲು ಯತ್ನ; ಪೊಲೀಸ್ ಠಾಣೆಗೂ ಹಾನಿ

ಪನವೇಲ್ – ಸಂಚಾರಿ ವಿಭಾಗದ ಪೊಲೀಸ್ ಹವಾಲ್ದಾರ ಸಂಜಯ ಜಾಧವ ಅವರು ಕಾರೊಂದನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದರು; ಆದರೆ ವಾಹನ ಚಾಲಕ ಶೇರ್ ಬಹದ್ದೂರ್ ಎಂಬವನು ವಾಹನವನ್ನು ಅವರ ಮೈಮೇಲೆ ಹಾಯಿಸಲು ಪ್ರಯತ್ನಿಸಿದನು. ಪೊಲೀಸರು ಶೇರ್ ಬಹದ್ದೂರ್ ನನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆಯ ಆವರಣಕ್ಕೆ ಕರೆತಂದರು; ಆದರೆ ಅವನು ಠಾಣೆಯ ಮುಂದಿದ್ದ ಗಿಡದ ಕುಂಡಗಳು, ಪ್ಲಾಸ್ಟಿಕ್ ಕುರ್ಚಿಗಳು ಮತ್ತು ಠಾಣೆಯ ಗಾಜಿನ ಬಾಗಿಲನ್ನು ಒಡೆದು ಹಾನಿ ಮಾಡಿದನು. ಅಲ್ಲದೇ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದನು. (ಪೊಲೀಸರ ಮೇಲೆ ಕೈ ಮಾಡುವ ಧೈರ್ಯ ಬರುವುದಾದರೂ ಹೇಗೆ? ಇದು ಪೊಲೀಸರ ಭಯ ಕಡಿಮೆಯಾಗುತ್ತಿರುವುದರ ಲಕ್ಷಣವೇ ಆಗಿದೆ! – ಸಂಪಾದಕರು) ಈ ಪ್ರಕರಣದಲ್ಲಿ ಶೇರ್ ಬಹದ್ದೂರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುಕಾನೂನು ಮತ್ತು ಸುವ್ಯವಸ್ಥೆಯ ಭಯವಿಲ್ಲದ ಕಾರಣಕ್ಕಾಗಿಯೇ ಪೊಲೀಸರ ವಿರುದ್ಧ ಇಂತಹ ಘಟನೆಗಳು ಪದೇ-ಪದೇ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸ್ ಆಡಳಿತವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!