ಕರಾಚಿ (ಪಾಕಿಸ್ತಾನ): ಲಿಯಾರಿ ಭಾಗದ ಜನರ ಬೇಡಿಕೆ !

ನವ ದೆಹಲಿ – ಭಾರತದ ಹಿಂದಿ ಚಲನಚಿತ್ರ ‘ಧುರಂಧರ ೨’ ವಿಶ್ವಾದ್ಯಂತ ೧, ೧೦೦ ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಚಿತ್ರದಲ್ಲಿ ಪಾಕಿಸ್ತಾನದ ಕರಾಚಿ ನಗರದ ಲಿಯಾರಿ ಭಾಗದ ಕಥೆಯನ್ನು ತೋರಿಸಲಾಗಿದೆ. ಈಗ ಲಿಯಾರಿಯ ಜನರು ಈ ಚಿತ್ರದ ಆದಾಯದ ಅರ್ಧ ಭಾಗವನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ. ನಿರ್ಮಾಪಕರು ತಮ್ಮ ಪ್ರದೇಶದ ಹೆಸರು ಮತ್ತು ಪರಿಸ್ಥಿತಿಯನ್ನು ಬಳಸಿಕೊಂಡು ಹಣ ಸಂಪಾದನೆ ಮಾಡಿದ್ದಾರೆ, ಆದ್ದರಿಂದ ಆ ಹಣದ ಒಂದು ಭಾಗವನ್ನು ಲಿಯಾರಿಯ ರಸ್ತೆ ಮತ್ತು ಅಭಿವೃದ್ಧಿಗಾಗಿ ನೀಡಬೇಕೆಂಬುದು ಅಲ್ಲಿನ ಜನರ ವಾದವಾಗಿದೆ.
The audacity!
Residents of Lyari, Karachi, are asking for half the earnings of the movie Dhurandhar 2 to fund their local development. 🤨
Talk about looking for a free lunch. Instead of building their own economy, they’re looking for a "box office" bailout. 🎬📉
#Dhurandhar2… pic.twitter.com/PyZ1E5fom4
— Sanatan Prabhat (@SanatanPrabhat) March 29, 2026
ಪಾಕಿಸ್ತಾನದ ಕೆಲವು ಯೂಟ್ಯೂಬ್ ಚಾನೆಲ್ ಗಳಲ್ಲಿ ಜನರು ಇಂತಹ ಬೇಡಿಕೆಯನ್ನು ಮಂಡಿಸುತ್ತಿರುವುದು ಕಂಡುಬಂದಿದೆ.
ಸಂಪಾದಕೀಯ ನಿಲುವುಪಾಕಿಸ್ತಾನದವರು ಭಿಕ್ಷುಕರಾಗಿರುವುದರಿಂದ ಸ್ವತಃ ಏನನ್ನೂ ಮಾಡಲು ಸಾಧ್ಯವಾಗದೆ, ಇನ್ನೊಬ್ಬರ ಗಳಿಕೆಯಲ್ಲಿ ಪಾಲನ್ನು ಕೇಳುತ್ತಿದ್ದಾರೆ ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation