
ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ ಹಿಂದೂ ಅಂಗಡಿಕಾರನ ಅಂಗಡಿಯ ಮೇಲೆ ಅತಿಕ್ರಮಣ ಮಾಡಿ, ಅದನ್ನು ವಶಪಡಿಸಿಕೊಳ್ಳಲು ಮುಸಲ್ಮಾನನೊಬ್ಬ ಪ್ರಯತ್ನಿಸಿದನು. ಈ ಸಮಯದಲ್ಲಿ ‘ದೇವಭೂಮಿ ಸಂಘರ್ಷ ಸಮಿತಿ’ಯ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ, ಅಂಗಡಿಯ ಬೀಗವನ್ನು ಒಡೆದು ಮುಸಲ್ಮಾನನ ಸಾಮಾನನ್ನು ಹೊರಗೆ ಎಸೆದರು ಮತ್ತು ಅಂಗಡಿಯನ್ನು ಪುನಃ ಹಿಂದೂ ಮಹಿಳೆಯ ಸುಪರ್ದಿಗೆ ಒಪ್ಪಿಸಿದರು. ತಾನು ೧ ಕೋಟಿ ರೂಪಾಯಿ ನೀಡಿ ಅಂಗಡಿಯನ್ನು ಖರೀದಿಸಿರುವುದಾಗಿ ಆ ಮುಸಲ್ಮಾನ ವ್ಯಕ್ತಿಯು ವಾದಿಸಿದನು.
ದೇವಭೂಮಿ ಸಂಘರ್ಷ ಸಮಿತಿಯ ಒಬ್ಬ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ, ತರಕಾರಿ ಮಾರುಕಟ್ಟೆಯ ಒಂದು ಅಂಗಡಿಯನ್ನು ಬಲವಂತವಾಗಿ ವಶಪಡಿಸಿಕೊಂಡು ರಾತ್ರಿ ವೇಳೆ ಬೀಗ ಹಾಕಲಾಗಿತ್ತು. ಅಂಗಡಿ ಮಾಲೀಕರನ್ನು ಹೊಡೆಯಲು ೫ ಮಂದಿ ಬಂದಿದ್ದರು. ಅವರು ಒಬ್ಬ ವೃದ್ಧ ಮಹಿಳೆಯ ಕುತ್ತಿಗೆಯನ್ನು ಹಿಡಿದು ಸಂಕಷ್ಟ ನೀಡಿದ್ದಲ್ಲದೆ, ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದರು. ವರ್ಷ ೧೯೪೭ ರಿಂದ ಈ ಅಂಗಡಿಯು ಆ ಮಹಿಳೆಯ ಕುಟುಂಬದ ನಿಯಂತ್ರಣದಲ್ಲಿತ್ತು; ಆದರೆ ಮುಸಲ್ಮಾನ ಸಮುದಾಯದ ಜನರು ಅದನ್ನು ಬಲವಂತವಾಗಿ ಕಬಳಿಸಿದ್ದರು ಎಂದು ತಿಳಿಸಿದರು.
ಸಂಪಾದಕೀಯ ನಿಲುವುಹಿಂದೂಗಳು ಈ ರೀತಿ ಸಂಘಟಿತರಾದಾಗ ಮಾತ್ರ ತಮ್ಮ ರಕ್ಷಣೆ ಸಾಧ್ಯ ಎಂಬದನ್ನು ಅರಿತು ಸಂಘಟಿತರಾಗಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!