|

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದ ನಂತರ, ಜರ್ಮನಿಯಿಂದ ಬಂದ ಅಂಜನೇಯ ಎಂಬ ವಿದೇಶಿ ಬಾಲಕನು ಮಂದಿರವನ್ನು ಮನಸಾರೆ ಸ್ತುತಿಸಿದ್ದಾನೆ.
ಈ ಬಾಲಕನು ಮಾತನಾಡುತ್ತಾ, “ಶ್ರೀರಾಮ ಮಂದಿರದಲ್ಲಿನ ನನ್ನ ಅನುಭವ ತುಂಬಾ ಚೆನ್ನಾಗಿದೆ; ಆದರೆ ಇಲ್ಲಿ ವಿಪರೀತ ಸೆಖೆಯಿದೆ. ಭಾರತದಲ್ಲಿ ಬಿಸಿಲು ಹೆಚ್ಚಿದ್ದರೂ ಸಹ ನಾನು ಅದನ್ನು ಸಹಿಸಿಕೊಳ್ಳಬಲ್ಲೆ. ಈ ಮಂದಿರವು ಅತ್ಯಂತ ಸುಂದರವಾಗಿದೆ. ಶ್ರೀರಾಮನ ಮೂರ್ತಿಯನ್ನು ನೋಡುವುದು ನಮ್ಮ ಪಾಲಿನ ಶ್ರೇಷ್ಠ ಅನುಭವವಾಗಿದೆ,” ಎಂದು ಹೇಳಿದ್ದಾನೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!