
ಇರಾನ್‌ನ ಖಮೇನಿ ಅವರ ಅನಧಿಕೃತ ಭಿತ್ತಿಪತ್ರವನ್ನು ತೆಗೆಯುತ್ತಿರುವಾಗ ತೆಗೆದ ಛಾಯಾಚಿತ್ರ
ತಲೋಜಾ (ರಾಯಗಡ ಜಿಲ್ಲೆ) – ಇಲ್ಲಿನ ಫೇಸ್ 2 ಭಾಗಕ್ಕೆ ಹೋಗುವ ‘ಪೆಂಧರ್’ ಮೆಟ್ರೋ ನಿಲ್ದಾಣದ ಕೆಳಗಿನ ಕಂಬವೊಂದಕ್ಕೆ ಇಬ್ಬರು ಮುಸ್ಲಿಮರು ತಮ್ಮ ಸ್ವಂತ ಛಾಯಾಚಿತ್ರಗಳೊಂದಿಗೆ ಇರಾನ್‌ನ ಸರ್ವೋಚ್ಚ ಧರ್ಮಗುರು ಅಲಿ ಖಮೇನಿ ಅವರ ಭಿತ್ತಿಪತ್ರವನ್ನು ಅಂಟಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿದರು. ನಂತರ ಪೊಲೀಸರು ಆ ಭಿತ್ತಿಪತ್ರವನ್ನು ಕೆಳಗಿಳಿಸಿದರು. (ಅನಧಿಕೃತ ಭಿತ್ತಿಪತ್ರವನ್ನು ತೆಗೆದಿದ್ದರೂ ಸಹ, ಈ ಮೂಲಕ ವಾತಾವರಣವನ್ನು ಕಲುಷಿತಗೊಳಿಸುವವರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು! – ಸಂಪಾದಕರು)

ಭಿತ್ತಿಪತ್ರ ತೆಗೆದ ನಂತರದ ಕಂಬ
‘ಸಿಡ್ಕೋ ಗೃಹನಿರ್ಮಾಣ ವಸತಿ ಸಮುಚ್ಚಯಗಳ ಕಡೆಗೆ ಹೋಗುವ ರಸ್ತೆಯಲ್ಲಿ ಇಂತಹ ಭಿತ್ತಿಪತ್ರಗಳನ್ನು ಹಚ್ಚಿ ಸ್ಥಳೀಯ ಹಿಂದೂಗಳ ಮನಸ್ಸಿನಲ್ಲಿ ಭಯ ಹುಟ್ಟಿಸುವ ಪ್ರಯತ್ನವನ್ನು ಮುಸ್ಲಿಮರು ಮಾಡುತ್ತಿದ್ದಾರೆಯೇ? ‘ತಲೋಜಾ ಫೇಸ್ 2’ ನಲ್ಲಿ ಸಿಡ್ಕೋ ಹೊಸ ನಗರವನ್ನೇ ನಿರ್ಮಿಸಿದೆ; ಆದರೆ ಇಲ್ಲಿಯವರೆಗೆ ಒಂದೂ ದೊಡ್ಡ ಪೊಲೀಸ್ ಠಾಣೆಯನ್ನು ಏಕೆ ನಿರ್ಮಿಸಿಲ್ಲ?’, ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ದೀಪಾವಳಿಯಲ್ಲಿ ದೀಪ ಹಚ್ಚಲು ಮತಾಂಧರಿಂದ ವಿರೋಧ ವ್ಯಕ್ತವಾಗಿತ್ತು!
ತಲೋಜಾದಲ್ಲಿ ಮತಾಂಧರ ಅಟ್ಟಹಾಸ ಹೆಚ್ಚುತ್ತಿದೆ. 2025ರ ದೀಪಾವಳಿಯ ಸಮಯದಲ್ಲಿ ಕಟ್ಟಡದಲ್ಲಿ ‘ದೀಪ’ಗಳನ್ನು ಹಚ್ಚಲು ಬಿಡುವುದಿಲ್ಲ ಎಂದು ಕೆಲವು ಮತಾಂಧರು ಗಲಾಟೆ ಮಾಡಿದ್ದರು. (ಸಿಡ್ಕೋ ಮನೆಗಳಲ್ಲಿ ವಾಸಿಸುವ 90 ಪ್ರತಿಶತ ಜನರು ಹಿಂದೂಗಳೇ ಇದ್ದಾರೆ; ಹಾಗಾದರೆ ಅವರ ಸುರಕ್ಷತೆಗಾಗಿ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ? – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!