|

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿದ್ದು, ಹಿಂದೂಗಳನ್ನು ಗುರಿಪಡಿಸಲಾಗುತ್ತಿದೆ. ಇಲ್ಲಿನ ಫೆನಿ ಜಿಲ್ಲೆಯ ಲಾಲ್ ಪೋಲ್ ಪ್ರದೇಶದಲ್ಲಿ 16 ವರ್ಷದ ಸಂತು ಕುಮಾರ ಸಾಹಾ ಎಂಬ ಹಿಂದೂ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
⚠️ Hindu Boy Killed in Bangladesh – Questions Raised Over Safety of Hindus
🩸 16-year-old Santu Kumar Saha was brutally killed in Feni district, Bangladesh.
👨👩👦 His family alleges the attack was pre-planned.
Bangladesh’s newly elected PM Tarique Rahman had earlier claimed that… https://t.co/G0elGMpa5k pic.twitter.com/UJO1PIUWEy
— Sanatan Prabhat (@SanatanPrabhat) March 10, 2026
ಮಿಯಾಜಿ ಪೆಟ್ರೋಲ್ ಪಂಪ್ ಬಳಿ ಸಂತು ತನ್ನ ಸಹಪ್ರಯಾಣಿಕರಿಗಾಗಿ ರಿಕ್ಷಾದಲ್ಲಿ ಕಾಯುತ್ತಿದ್ದನು. ಆ ಸಮಯದಲ್ಲಿ ಕೆಲವು ಜಿಹಾದಿಗಳು ಅವನ ವಾಹನವನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಸಂತು ಇದನ್ನು ವಿರೋಧಿಸಿದ್ದರಿಂದ ಜಿಹಾದಿಗಳು ರಿಕ್ಷಾವನ್ನು ಹೆದ್ದಾರಿಯ ಸೇತುವೆಯ ಹತ್ತಿರಕ್ಕೆ ಕೊಂಡೊಯ್ದರು. ಅಲ್ಲಿ ವೇಗವಾಗಿ ಬರುತ್ತಿದ್ದ ವಾಹನವೊಂದು ಸಂತುವಿಗೆ ಡಿಕ್ಕಿ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟನು. ಇಫ್ತಾರ್ ಸಮಯದಲ್ಲಿಯೂ ಸಂತುವನ್ನು ಗುರಿಪಡಿಸಲಾಗಿತ್ತು ಮತ್ತು ಈ ದಾಳಿಯು ಪೂರ್ವಯೋಜಿತವಾಗಿತ್ತು ಎಂದು ಅವನ ಕುಟುಂಬದವರು ಆರೋಪಿಸಿದ್ದಾರೆ.
🚨 On March 8, Hindu youth Shanto Kumar Saha was stabbed to death by a street robbers in Feni district. pic.twitter.com/2ByCSVlHpp
— Salah Uddin Shoaib Choudhury (@salah_shoaib) March 9, 2026
ಎರಡು ದಿನಗಳ ಹಿಂದಷ್ಟೇ ಬಾಂಗ್ಲಾದೇಶದ ಕೊಮಿಲ್ಲಾ ಜಿಲ್ಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಹಿಂದೂಗಳ ಮೇಲೆ ಬಾಂಬ್ ಎಸೆಯಲಾಗಿತ್ತು. ಸ್ಫೋಟದಿಂದಾಗಿ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಅನೇಕರು ಪ್ರಾಣ ಉಳಿಸಿಕೊಳ್ಳಲು ಓಡಬೇಕಾಯಿತು ಮತ್ತು ಕೆಲವರು ಗಾಯಗೊಂಡರು.
ಸಂಪಾದಕೀಯ ನಿಲುವು
|
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !
ಇರಾನ್ ಮೇಲಿನ ನಿರ್ಬಂಧಗಳಿಗೆ 60 ದಿನಗಳ ವಿನಾಯಿತಿ ನೀಡಿದ ಅಮೆರಿಕ!
ಜೈಪುರದಲ್ಲಿ (ರಾಜಸ್ಥಾನ) ‘ಜೈಶ್-ಎ-ಮೊಹಮ್ಮದ್’ ಸಂಪರ್ಕದಲ್ಲಿ ಹಿಂದೂ ಮಹಿಳೆ !
‘ನೌಕಾ ಮರುಬಳಕೆ’ ವಲಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ! : Ship Recycling
ಸಂಯುಕ್ತ ಅರಬ್ ಅಮೀರತ್ (UAE) ಭಾರತದಿಂದ ‘ಬ್ರಹ್ಮೋಸ್’ ಕ್ಷಿಪಣಿ ಖರೀದಿಸಲು ಮಾತುಕತೆ ನಡೆಸುತ್ತಿದೆ! : India UAE BrahMos Deal
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ ನ ಮೂರು ಪ್ರಕರಣಗಳು ಬೆಳಕಿಗೆ