ಹೋಳಿ ಹಬ್ಬದಂದು ಕನಿಷ್ಠ 7 ಕಡೆಗಳಲ್ಲಿ ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿ!

ನವದೆಹಲಿ – ಹಿಂದೂಗಳ ಪ್ರಮುಖ ಹಬ್ಬಗಳ ಸಮಯದಲ್ಲಿ ಮುಸ್ಲಿಮರಿಂದ ದಾಳಿಗಳು ನಡೆಯುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂತಹ ಘಟನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಭಾರತದಲ್ಲಿ ಯಾವುದೇ ಹಬ್ಬದಂದು ಎಲ್ಲೂ ಅಹಿತಕರ ಘಟನೆ ನಡೆಯದಿದ್ದರೆ ಅದೇ ಒಂದು ದೊಡ್ಡ ಸುದ್ದಿಯಾಗುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಈ ವರ್ಷವೂ ಹೋಳಿಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರಿಂದ ಹಿಂದೂಗಳ ಮೇಲೆ ದಾಳಿಗಳು ನಡೆದಿವೆ. ಕನಿಷ್ಠ 7 ಕಡೆಗಳಲ್ಲಿ ಹಲ್ಲೆ ನಡೆದಿದ್ದು, ಉತ್ತರಾಖಂಡ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಗುಜರಾತ್ ರಾಜ್ಯಗಳಿಂದ ಈ ಘಟನೆಗಳು ವರದಿಯಾಗಿವೆ.

1. ಡೆಹ್ರಾಡೂನ್ (ಉತ್ತರಾಖಂಡ) : ಇಲ್ಲಿನ ಕೋತ್ವಾಲಿ ನಗರದ ಲಕ್ಷ್ಮಣ ಚೌಕ್‌ನಲ್ಲಿ ಸಲೀಂ ಎಂಬ ಯುವಕ ತರಕಾರಿ ಮಾರುವ ಹಿಂದೂ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ. ಸಂತ್ರಸ್ತೆ ಲಕ್ಷ್ಮಿ ದೇವಿ ಸೋಂಕರ್ ಅವರ ಪ್ರಕಾರ, ಸಲೀಂ ಮೊದಲು ಹಣ್ಣುಗಳನ್ನು ಖರೀದಿಸಿದನು, ನಂತರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಣ್ಣುಗಳನ್ನು ಎಸೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದನು. ಪೊಲೀಸರು ಸದ್ಯ ಸಲೀಂನನ್ನು ಬಂಧಿಸಿದ್ದಾರೆ.

2. ಮೊಹಾಲಿ (ಪಂಜಾಬ್) : ಸೆಕ್ಟರ್ 70 ರ ಮಟೌರ್ ಗ್ರಾಮದಲ್ಲಿ ಹೋಳಿ ಸಮಯದಲ್ಲಿ ವಿವಾದ ಉಂಟಾಗಿದೆ. ಅಂಬೇಡ್ಕರ್ ವಾದಿ ಕಾರ್ಯಕರ್ತ ರಾಜೇಶ್ ವಾಲ್ಮೀಕಿ ಚೌಹಾಣ್ ಅವರ ಪ್ರಕಾರ, ಮಸೀದಿಯ ಸಮೀಪದ ಮಾರುಕಟ್ಟೆಯಲ್ಲಿ 15-16 ಮುಸ್ಲಿಮರ ಗುಂಪು ಅವರ ಮೇಲೆ ಲಾಠಿಗಳಿಂದ ದಾಳಿ ಮಾಡಿತು. “ನಾವು ಹಬ್ಬ ಆಚರಿಸುತ್ತಿದ್ದೇವೆ, ನಮ್ಮನ್ನು ತಡೆಯುವುದು ಸಂವಿಧಾನ ಬಾಹಿರ” ಎಂದು ಹೇಳಿದರೂ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ‘ಜೈ ಭೀಮ್ ಜೈ ಮೀಮ್’ ಘೋಷಣೆ ಕೂಗುವವರು ಈ ಬಗ್ಗೆ ಏನು ಹೇಳುತ್ತಾರೆ? ದಾಳಿ ಮಾಡಿದವರ ಬಳಿ ಕೋಲುಗಳಿದ್ದವು. ನಾವು ನಮ್ಮ ಹಬ್ಬ ಆಚರಿಸುತ್ತಿದ್ದೇವೆ, ಆದ್ದರಿಂದ ನಮ್ಮನ್ನು ವಿರೋಧಿಸುವುದು ಕಾನೂನು ಮತ್ತು ಸಂವಿಧಾನದ ವಿರೋಧವಾಗಿದೆ ಎಂದು ಅವರಿಗೆ ತಿಳಿಹೇಳುವ ಪ್ರಯತ್ನ ಮಾಡಲಾಯಿತು. ಆದರೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. (ಲಾತೊಂಕೆ ಬೂತ್ ಬಾತೋ ಸೆ ನಹಿ ಮಾನತೆ ,’ಈ ಅಂಶ ಹಿಂದುಗಳು ತಿಳಿದುಕೊಳ್ಳಬೇಕು. ಇಂತಹವರ ವಿರುದ್ಧ ಸ್ವರಕ್ಷಣೆಯ ಹಕ್ಕು ಚಲಾಯಿಸುವುದು, ಹಾಗೂ ಪೊಲೀಸರ ಮೇಲೆ ತಕ್ಷಣ ಕ್ರಮ ಕೈಗೊಳ್ಳುವುದಕ್ಕಾಗಿ ಒತ್ತಡ ಹೇರುವಂತಹ ಪರ್ಯಾಯ ಮಾತ್ರ ಹಿಂದುಗಳ ಮುಂದಿರುತ್ತದೆ ಎಂಬುದನ್ನು ತಿಳಿಯಿರಿ ! – ಸಂಪಾದಕರು)

3. ಟೋಂಕ್ (ರಾಜಸ್ಥಾನ): ಹಳೆಯ ಟೋಂಕ್ ಪ್ರದೇಶದ ಸಂಘಪುರದಲ್ಲಿ ಹೋಳಿಯ ರಾತ್ರಿ ನಮಾಜ್ ಮುಗಿಸಿ ಹಿಂತಿರುಗುತ್ತಿದ್ದ ಮುಸ್ಲಿಂ ಕುಟುಂಬವೊಂದು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡಿತು. ಈ ದಾಳಿ ಮುಂದೆ ಕಲ್ಲು ತೂರಾಟಕ್ಕೆ ಕಾರಣವಾಯಿತು, ಆದರೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

4. ಬೂಂದಿ (ರಾಜಸ್ಥಾನ) : ಜಿಲ್ಲೆಯಲ್ಲಿನ ಅಲೋದ್ ಗ್ರಾಮದಲ್ಲಿ ಹೋಳಿ ಮೆರವಣಿಗೆಯ ವೇಳೆ ಬಣ್ಣ ಬಿದ್ದ ಕಾರಣಕ್ಕೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದರು. ಹಿಂದೂಗಳು ಬೇಕೆಂದೇ ಮಸೀದಿಯ ಮೇಲೆ ಕಪ್ಪು ಬಣ್ಣ ಎಸೆದಿದ್ದಾರೆಂದು ಆರೋಪಿಸಲಾಗಿದೆ. (ಮುಸ್ಲಿಮರಲ್ಲಿನ ಸಹಿಷ್ಣುತೆ! – ಸಂಪಾದಕರು)

5. ಮಿರ್ಜಾಪುರ (ಉತ್ತರಪ್ರದೇಶ) : ಜಿಲ್ಲೆಯಲ್ಲಿನ ರಾಯ್‌ಪುರ ಗ್ರಾಮದಲ್ಲಿ ಪ್ರಾಚೀನ ಶಿವ ದೇವಾಲಯವನ್ನು ಸ್ವಚ್ಛಗೊಳಿಸುತ್ತಿದ್ದ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತ ಅನಿಲ್ ಕುಮಾರ್ ಗುಪ್ತಾ ಮತ್ತು ಅವರ 60 ವರ್ಷದ ತಾಯಿಯ ಮೇಲೆ ಕಬ್ಬಿಣದ ಸರಳು ಮತ್ತು ಕಲ್ಲುಗಳಿಂದ ದಾಳಿ ಮಾಡಲಾಯಿತು. ಸಂತ್ರಸ್ತ ಅನಿಲ್ ಕುಮಾರ್ ಗುಪ್ತ ಅವರು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವಿಂಧ್ಯಾಚಲ ಪ್ರದೇಶದ ಗೋರಕ್ಷಣಾ ಪ್ರಮುಖರಾಗಿದ್ದಾರೆ. ಅವರು ಬೆಳಗ್ಗೆ ಪ್ರಾಚೀನ ಶಿವ ಮಂದಿರ ಪರಿಸರದಲ್ಲಿ ಸ್ವಚ್ಛತೆ ಮಾಡುತ್ತಿದ್ದರು. ಆಗ ಮುಸ್ಲಿಮರು ಕಲ್ಲುಗಳು, ಇಟ್ಟಿಗೆ ಮತ್ತು ಕಬ್ಬಿಣದ ಸಲಾಕೆಯನ್ನು ಬಳಸಿ ದಾಳಿ ಮಾಡಿದರು. ಈ ದಾಳಿಯಲ್ಲಿ ಗುಪ್ತ ಮತ್ತು ಅವರ 60 ವರ್ಷದ ತಾಯಿ ಗಂಭೀರವಾಗಿ ಗಾಯಗೊಂಡರು. (ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಇಂತಹ ಘಟನೆ ನಡೆಯುವುದು, ಹಿಂದುಗಳಿಗೆ ಅಪೇಕ್ಷಿತವಿರಲಿಲ್ಲ! – ಸಂಪಾದಕರು) ಈ ಪ್ರಕರಣದಲ್ಲಿ ಅಂಗೂರ್ ಅಲಿ, ಹಸ್ಮತ್ ಅಲಿ, ಸದ್ದಾಮ್ ಅಲಿ ಮತ್ತು ನೌಶಾದ ಅಲಿ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಗುಪ್ತ ಅವರು, ದೇವಾಲಯದ ಜಾಗವನ್ನು ಅತಿಕ್ರಮಿಸುವ ಪ್ರಯತ್ನದ ಕಾರಣದಿಂದ ಕೆಲವು ಮುಸ್ಲಿಮರು ಸತತ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಹಿಂದುಗಳು ಪ್ರಾಚೀನ ಮಂದಿರದ ಜೀರ್ಣೋದ್ಧಾರ ಮಾಡಿದ್ದರು. ಅದರ ನಂತರ ಈ ಮುಸ್ಲಿಮರು ಮೇಲಿಂದ ಮೇಲೆ ಹೊಡೆದಾಟದ ಪ್ರಯತ್ನ ಮಾಡುತ್ತಿದ್ದರು. (ಮಸೀದಿಯ ಹತ್ತಿರ ಹಿಂದುಗಳು ಅವರ ಮನೆ ಕಟ್ಟಲು ಸಾಧ್ಯವೇ? ಅಲ್ಲಿ ಅತಿಕ್ರಮಣ ಮಾಡಲು ಸಾಧ್ಯವೇ? ಹಿಂದುಗಳಲ್ಲಿನ ಶಾಸ್ತ್ರ ಭಾವನೆಯ ಹೀನತೆಯಿಂದ ಮತ್ತು ಸೋತ ಮನಸ್ಥಿತಿಯಿಂದಾಗಿ ಮುಸಲ್ಮಾನರು ಹಿಂದೂ ಬಹು ಸಂಖ್ಯಾತ ಪ್ರದೇಶದಲ್ಲಿ ನುಗ್ಗಿ ಅವರ ಮೇಲೆಯೇ ದಬ್ಬಾಳಿಕೆ ಮಾಡುತ್ತಾರೆ. ಈ ಪರಿಸ್ಥಿತಿ ಹಿಂದುಗಳಿಗೆ ಲಜ್ಜಾಸ್ಪದವಾಗಿದೆ ! – ಸಂಪಾದಕರು)

6. ಮುಂಗೇರ್ (ಬಿಹಾರ) : ರಾಮಪುರ ಕಾಲೋನಿಯ ಡೋಮ್ ಟೋಲಾದಲ್ಲಿ ಮುಸ್ಲಿಮರ ಮೇಲೆ ಬಣ್ಣ ಬಿದ್ದ ಕಾರಣಕ್ಕೆ ಜಗಳ ಆರಂಭವಾಯಿತು. ಪರಿಸ್ಥಿತಿ ಉದ್ವಿಗ್ನಗೊಂಡು ಕಲ್ಲು ತೂರಾಟದ ಹಂತಕ್ಕೆ ತಲುಪಿದಾಗ ಪೊಲೀಸರು ಮಧ್ಯಪ್ರವೇಶಿಸಿ ಅನಾಹುತವನ್ನು ತಪ್ಪಿಸಿದರು.

7. ಭರೂಚ್ (ಗುಜರಾತ್) : ಇಲ್ಲಿನ ವಿವಾದಿತ ಜಾಮಿಯಾ ಮಸೀದಿ ಪ್ರದೇಶದಲ್ಲಿ ಹಿಂದೂ ಮಹಿಳೆಯರು ಪೂಜೆ ಮಾಡಲು ಬಂದಾಗ ಮುಸ್ಲಿಮರು ತಡೆದರು. ಈ ಮಸೀದಿಯು ಮೂಲತಃ ಹಿಂದೂ-ಜೈನ ದೇವಾಲಯಗಳ ಅವಶೇಷಗಳ ಮೇಲೆ ನಿರ್ಮಿತವಾಗಿದೆ ಎಂದು ಐತಿಹಾಸಿಕ ದಾಖಲೆಗಳು ಹೇಳುತ್ತವೆ. ಇದರ ವಿರೋಧದ ವಿಡಿಯೋ ಕೂಡ ಬೆಳಕಿಗೆ ಬಂದಿದೆ. ಈ ಸ್ಥಳ ‘ಸಮಾಲಿ ವಿಹಾರ್’ ಜೈನ ಮಂದಿರ ಮತ್ತು ಚಕ್ರಧರ್ ಸ್ವಾಮಿಗಳ ಜನ್ಮಸ್ಥಳವಾಗಿತ್ತು ಎಂದು ಸಂತ ಸಮಾಜ ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮುಸ್ಲಿಮರಿಂದ ನಡೆಯುವ ಈ ದಾಳಿಗಳು ಕೇವಲ ಹೋಳಿಗೆ ಸೀಮಿತವಾಗಿಲ್ಲ; ಹಿಂದೂ ಹೊಸ ವರ್ಷ (ಯುಗಾದಿ), ರಾಮನವಮಿ, ಹನುಮ ಜಯಂತಿ, ಗಣೇಶೋತ್ಸವ, ನವರಾತ್ರಿಯಂತಹ ಎಲ್ಲಾ ಹಬ್ಬಗಳಲ್ಲೂ ಪ್ರತಿವರ್ಷ ಇಂತಹ ದಾಳಿ ಮುಂದುವರಿಯುತ್ತಿದೆ. ಈ ವರ್ಷವೂ ಈ ಸರಣಿ ಮುಂದುವರಿಯಲಿದೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ: ಇಸ್ಲಾಂನಲ್ಲಿ ‘ಶಿರ್ಕ್’ ಅಂದರೆ ಅಲ್ಲಾಹನನ್ನು ಹೊರತುಪಡಿಸಿ ಬೇರೆಯವರನ್ನು ‘ಶ್ರದ್ಧಾ ಕೇಂದ್ರ’ ಎಂದು ನಂಬುವುದು ಅತಿದೊಡ್ಡ ಪಾಪವಾಗಿದೆ. ಇದೇ ಕಾರಣಕ್ಕೆ ಕಾಫಿರ್ ವಿರೋಧಿಗಳು ಕಾಫಿರರ ಮೇಲೆ (ಅಲ್ಲಾಹನನ್ನು ನಂಬದವರ ಮೇಲೆ) ಇಂತಹ ದಾಳಿಗಳನ್ನು ಮಾಡುತ್ತಾರೆ. ಈ ಸತ್ಯವನ್ನು ಭಾರತೀಯ ವ್ಯವಸ್ಥೆಯು ಯಾವಾಗ ಒಪ್ಪಿಕೊಳ್ಳುತ್ತದೆಯೋ, ಆಗಲೇ ಇದಕ್ಕೆ ಪರಿಹಾರ ಸಿಗಲು ಸಾಧ್ಯ!