ವಣಿ (ನಾಸಿಕ್): ಅಪ್ರಾಪ್ತ ಹಿಂದೂ ಹುಡುಗಿಯನ್ನು ಪ್ರೀತಿಯ ಜಾಲಕ್ಕೆ ಸಿಲುಕಿಸಿ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಯುವಕನ ವಿರುದ್ಧ ಮೊಕದ್ದಮೆ !

ಪೊಲೀಸರೇ ಅಪರಾಧಿಯನ್ನು ಎಚ್ಚರಿಸಿ ಪರಾರಿಯಾಗಲು ಸಹಾಯ ಮಾಡಿದ್ದಾರೆಂದು ಬಿಜೆಪಿ ನಗರಾಧ್ಯಕ್ಷರ ಗಂಭೀರ ಆರೋಪ !

ನಾಸಿಕ್ – ಇಲ್ಲಿಯ ದಿಂಡೋರಿ ತಾಲೂಕಿನ ವಣಿಯಲ್ಲಿ ಕಳೆದ 4 ವರ್ಷಗಳಿಂದ ಅಪ್ರಾಪ್ತ ಹಿಂದೂ ಹುಡುಗಿಗೆ ಮುಸ್ಲಿಂ ಯುವಕನೊಬ್ಬ ಮಾನಸಿಕ ಕಿರುಕುಳ ನೀಡುತ್ತಿದ್ದನು. ಈ ಹಿಂದೆ ಒಂದು ಅಥವಾ ಎರಡು ಬಾರಿ ಸಂತ್ರಸ್ತ ಹಿಂದೂ ಕುಟುಂಬವು ಪೊಲೀಸರ ಸಹಾಯ ಕೋರಿತ್ತು; ಆದರೆ ಪೊಲೀಸರು ಅದನ್ನು ನಿರ್ಲಕ್ಷಿಸಿದರು. (ಪೊಲೀಸರ ಧ್ಯೇಯವಾಕ್ಯ ‘ಸದ್ರಕ್ಷಣಾಯ ಖಲನಿಗ್ರಹಣಾಯ’ ಎಂದಿದ್ದರೂ, ಕರ್ತವ್ಯ ನಿರ್ಲಕ್ಷ್ಯ ಮಾಡುವ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು! – ಸಂಪಾದಕ). ನೊಂದ ಸಂತ್ರಸ್ತ ಕುಟುಂಬವು ನಾಸಿಕ್‌ಗೆ ವಲಸೆ ಬಂದಿತು. ಆದರೂ ಆ ಯುವಕ ಹಿಂದೂ ಹುಡುಗಿ, ಆಕೆಯ ಪೋಷಕರು ಮತ್ತು ಸಹೋದರನಿಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು. ಇದರಿಂದ ಬೇಸತ್ತ ಹುಡುಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಳು, ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದಳು. ಹುಡುಗಿಯ ಪೋಷಕರು ಈ ವಿಷಯವನ್ನು ನಾಸಿಕ್ ಬಿಜೆಪಿ ನಗರಾಧ್ಯಕ್ಷರಾದ ಸುನಿಲ್ ಕೇದಾರ್ ಅವರಿಗೆ ತಿಳಿಸಿದರು. ಸುನಿಲ್ ಕೇದಾರ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. (ಧರ್ಮ ರಕ್ಷಣೆಗಾಗಿ ಕೃತಿಶೀಲರಾಗಿರುವ ಭಾಜಪದ ನಗರಾಧ್ಯಕ್ಷರಿಗೆ ಅಭಿನಂದನೆ! – ಸಂಪಾದಕರು) ನಂತರ ಸಂಬಂಧಪಟ್ಟ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಯಿತು; ಆದರೆ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.

ಲವ್ ಜಿಹಾದ್ ಪ್ರಕರಣದಲ್ಲಿ ಮುಸಲ್ಮಾನನಿಗೆ ಸಹಾಯ ಮಾಡಿರುವ ಪೊಲೀಸರ ಅಮಾನತಿಗೆ ಆಗ್ರಹ !

“ಇದು ‘ಲವ್ ಜಿಹಾದ್’ ಪ್ರಕರಣವಾಗಿದ್ದು, ವಣಿ ಪೊಲೀಸ್ ಠಾಣೆಯ ಕೆಲವು ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಪ್ರಕರಣ ದಾಖಲಾಗುವ ಮೊದಲೇ ಪೊಲೀಸರು ಅಪರಾಧಿಯನ್ನು ಎಚ್ಚರಿಸಿ ಆತ ಹೊರರಾಜ್ಯಕ್ಕೆ ಪಲಾಯನ ಮಾಡಲು ಸಹಾಯ ಮಾಡಿದ್ದಾರೆ” ಎಂದು ಸುನಿಲ್ ಕೇದಾರ್ ಆರೋಪಿಸಿದ್ದಾರೆ.
“ವಣಿ ಪರಿಸರದಲ್ಲಿ ಪೊಲೀಸರ ಮೌನ ಸಮ್ಮತಿಯಿಂದಾಗಿ ಅಕ್ರಮ ದಂಧೆಗಳು ಹೆಚ್ಚಾಗಿವೆ. ಪೊಲೀಸ್ ಠಾಣೆಯ ಗುಪ್ತ ಮಾಹಿತಿಯನ್ನು ಶಂಕಿತ ಯುವಕನಿಗೆ ನೀಡಿದವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಸಂಬಂಧಪಟ್ಟ ಪೊಲೀಸರನ್ನು ಅಮಾನತುಗೊಳಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಇದು ಮತಾಂಧರ ಉದ್ಧಟತನ !

ಮುಸಲ್ಮಾನರ ಅಕ್ರಮ ದಂಧೆಗೆ ದೊರೆಯುವ ಅಭಯ ಅವರ ಉದ್ಧಟತನಕ್ಕೆ ಮೂಲವಾಗಿದೆ, ಎಂದು ಯಾರಿಗಾದರೂ ಅನಿಸಿದರೆ ತಪ್ಪಾಗಲಾರದು. ಮತಾಂಧನ ಬೆದರಿಕೆಯಿಂದ ಹಿಂದೂ ಹುಡುಗಿಗಾದ ಶೈಕ್ಷಣಿಕ ನಷ್ಟ

ಸುನಿಲ್ ಕೇದಾರ್ ಅವರು, ಸಂತ್ರಸ್ತೆಯ ಪೋಷಕರು ನೀಡಿದ ಆಡಿಯೋ ರೆಕಾರ್ಡಿಂಗ್ ಬಗ್ಗೆ ಮಾಹಿತಿ ನೀಡಿದರು. ಆ ಯುವಕನು ಹುಡುಗಿಗೆ ಫೋನ್‌ನಲ್ಲಿ ಬೆದರಿಕೆ ಹಾಕುತ್ತಾ, “ನೀನು ನನ್ನನ್ನು ಮದುವೆಯಾಗದಿದ್ದರೆ ಅಥವಾ ನನ್ನೊಂದಿಗೆ ದೈಹಿಕ ಸಂಬಂಧ ಹೊಂದದಿದ್ದರೆ, ನಾನು ನಿನ್ನನ್ನು ಮತ್ತು ನಿನ್ನ ಪೋಷಕರನ್ನು ಕೊಲ್ಲುತ್ತೇನೆ” ಎಂದು ಎಚ್ಚರಿಸಿದ್ದಾನೆ. ಈ ಮುಸ್ಲಿಂ ಯುವಕನ ಕುಟುಂಬವು ಅಕ್ರಮ ಮದ್ಯ ಮತ್ತು ಗುಟ್ಕಾ ದಂಧೆಯಲ್ಲಿ ತೊಡಗಿದೆ ಎನ್ನಲಾಗಿದೆ. ಸಂತ್ರಸ್ತ ಹಿಂದೂ ಹುಡುಗಿ ಓದಿನಲ್ಲಿ ಚುರುಕಾಗಿದ್ದರೂ ಸಹ, ಮತಾಂಧನ ಭಯದಿಂದಾಗಿ ಆಕೆಯ ಪೋಷಕರು ಅವಳನ್ನು 12ನೇ ತರಗತಿಯ ಪರೀಕ್ಷೆಗೆ ಕೂರಿಸಲು ಧೈರ್ಯ ಮಾಡದೆ ಮನೆಯಲ್ಲಿಯೇ ಇರಿಸಿಕೊಂಡಿದ್ದಾರೆ.

(ಹಿಂದೂಗಳೇ, ಮತಾಂಧರಿಂದಾಗಿ ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂದು ‘ಹಿಂದೂ ರಾಷ್ಟ್ರ’ದ ಸ್ಥಾಪನೆಯೇ ಅನಿವಾರ್ಯ ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ! – ಸಂಪಾದಕ)

 ಸಂಪಾದಕೀಯ ನಿಲುವು

ಮೊಕದ್ದಮೆ ದಾಖಲಾಗುವ ಮೊದಲೇ ಶಂಕಿತ ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಮಾಡುವ ಪೊಲೀಸರು ಸಮಾಜದ ರಕ್ಷಕರೋ ಅಥವಾ ಮತಾಂಧರ ಏಜೆಂಟರೋ? ಈ ಗುಪ್ತ ಮಾಹಿತಿ ಅಪರಾಧಿಗೆ ತಲುಪಿದ್ದು ಹೇಗೆ? ಇಂತಹ ಪೊಲೀಸ್ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ‘ಲವ್ ಜಿಹಾದ್’ ಜಾಲದಿಂದ ಹಿಂದೂ ಹೆಣ್ಣುಮಕ್ಕಳನ್ನು ಉಳಿಸಲು ಸರಕಾರವು ಕೂಡಲೇ ‘ಲವ್ ಜಿಹಾದ್ ವಿರೋಧಿ ಕಾನೂನನ್ನು’ ಜಾರಿಗೆ ತರಬೇಕು.