ಇರಾನ್‌ನ ಪ್ರಮುಖ ಖಮೇನಿ ಮೃತಪಟ್ಟಿದ್ದಕ್ಕೆ ಶಿವಮೊಗ್ಗದಲ್ಲಿನ ಮುಸ್ಲಿಂ ಮಹಿಳೆಯಿಂದ ಎಚ್ಚರಿಕೆ

ಶಿವಮೊಗ್ಗ – ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತನಾದ. ಇರಾನ್ ನಾಗರಿಕರು ಇದನ್ನು ಸಂಭ್ರಮಿಸುತ್ತಿದ್ದರೆ, ಇನ್ನೊಂದೆಡೆ ಭಾರತದ ಮುಸ್ಲಿಮರು ಅದಕ್ಕೆ ದುಃಖ ವ್ಯಕ್ತಪಡಿಸಿ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಖಮೇನಿ ಹತ್ಯೆಯಾದ ನಂತರ ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಮಹಿಳೆಯೊಬ್ಬರು ಮಾತನಾಡಿ, “ಖಮೇನಿ ಹತ್ಯೆಯನ್ನು ನಾವು ಸಹಿಸುವುದಿಲ್ಲ. ಅವರು (ಅಮೆರಿಕ ಮತ್ತು ಇಸ್ರೇಲ್) ಎಷ್ಟು ಜನರನ್ನು ಬೇಕಾದರೂ ಸಾಯಿಸಲಿ, ನಾವು ಶರಣಾಗುವ ಪ್ರಶ್ನೆಯೇ ಇಲ್ಲ. ನಮ್ಮ ರಕ್ತದಲ್ಲಿ ಹುತಾತ್ಮರಾಗುವ ಗುಣವಿದೆ. ನಾವು ಪ್ರತಿಯೊಂದು ಮನೆಯಿಂದ ೧00 ಮಕ್ಕಳನ್ನು ಹುಟ್ಟಿಸುತ್ತೇವೆ,” ಎಂದರು.
ಅಂಜುಮನ್-ಎ-ಫೈಜಾನ್-ಎ-ಹುಸೇನಿ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಮೆರವಣಿಗೆಯಲ್ಲಿ ಶಿಯಾ ಧರ್ಮಗುರುಗಳು ಸೇರಿದಂತೆ ನೂರಾರು ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಅವರು ಖಂಡಿಸಿದರು.
| ಸಂಪಾದಕೀಯ ನಿಲುವು
ಅತ್ಯಂತ ಕಟ್ಟರ, ನಿರ್ದಯಿ ಮತ್ತು ಹಿಂಸಾಚಾರಿಯಾಗಿದ್ದ ಖಮೇನಿ ಸಾವಿಗೂ ಭಾರತದ ಮುಸ್ಲಿಮರು 100 ಮಕ್ಕಳನ್ನು ಹುಟ್ಟಿಸುವುದಕ್ಕೂ ಏನು ಸಂಬಂಧ? ‘ಯಾರು ಖಮೇನಿ ಹತ್ಯೆಯ ಸೇಡು ತೀರಿಸಿಕೊಳ್ಳಬೇಕೆಂದಿರುವರೋ ಅವರು ಇರಾನ್‌ಗೆ ಹೋಗಿ ಇಂತಹ ಕೆಲಸಗಳನ್ನು ಮಾಡಲಿ! ಭಾರತದಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ’, ಎಂದು ಮುಸ್ಲಿಮರಿಗೆ ಖಡಾಖಂಡಿತವಾಗಿ ಹೇಳುವ ಸಮಯ ಬಂದಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!