ಕುವೈತ್‌ನಿಂದ ಅಚಾತುರ್ಯ: ಅಮೆರಿಕದ ೩ ಯುದ್ಧ ವಿಮಾನಗಳು ಪತನ! Kuwait Shot Down US Jets

ಕುವೈತ್ ಆಕಸ್ಮಿಕವಾಗಿ ಅಮೆರಿಕದ ೩ ‘ಎಫ್-೧೫’ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಅಮೆರಿಕದ ಸೈನ್ಯವು ತಿಳಿಸಿದೆ

ಇರಾನ್ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ವಾಯುಪ್ರದೇಶ ಬಳಕೆ! – ಇರಾನ್ ಆರೋಪ

ಇರಾನ್ ಮೇಲೆ ಆಕ್ರಮಣ ಮಾಡಲು ಅಮೆರಿಕವು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿಕೊಳ್ಳುತ್ತಿದೆ ಎಂದು ಇರಾನ್ ಆರೋಪಿಸಿದೆ.

ಮುಸಲ್ಮಾನರು ಆಕ್ರೋಶಗೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಬ್ರಿಟನ್ ಪ್ರಧಾನಿ ಅಮೆರಿಕಕ್ಕೆ ನಕಾರ ಸೂಚಿಸಿದರು! – ಟ್ರಂಪ್ ಆರೋಪ

ಹಿಂದೂ ಮಹಾಸಾಗರದಲ್ಲಿ ಮಾರಿಷಸ್ ಸಮೀಪವಿರುವ ಬ್ರಿಟನ್ ಅಧೀನದ ‘ಡಿಯಾಗೋ ಗಾರ್ಸಿಯಾ’ ದ್ವೀಪವನ್ನು ಇರಾನ್ ಮೇಲೆ ದಾಳಿ ಮಾಡಲು ಬಳಸಿಕೊಳ್ಳಲು ಬ್ರಿಟನ್ ನಿರಾಕರಿಸಿದೆ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. “ಬ್ರಿಟನ್‌ನಲ್ಲಿರುವ ಮುಸಲ್ಮಾನರು ಆಕ್ರೋಶಗೊಳ್ಳುತ್ತಾರೆ ಎಂಬ ಭೀತಿಯಿಂದ ಬ್ರಿಟನ್ ಪ್ರಧಾನಿ (ಕೀರ್ ಸ್ಟಾರ್ಮರ್ ಅವರು) ಡಿಯಾಗೋ ಗಾರ್ಸಿಯಾವನ್ನು ಬಳಸಲು ಅಮೆರಿಕಕ್ಕೆ ನಕಾರ ಸೂಚಿಸಿದ್ದಾರೆ”, ಎಂದು ಟ್ರಂಪ್ ಆರೋಪಿಸಿದ್ದಾರೆ.