|
(ಜಿ.ಪಿ.ಎಸ್. ಎಂದರೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್. ಯಾವುದೇ ವಸ್ತು, ವಾಹನ ಅಥವಾ ವ್ಯಕ್ತಿಯ ಸ್ಥಾನವನ್ನು ನಿರ್ಧರಿಸಲು ಮತ್ತು ಅದರ ಮೇಲೆ ನಿಗಾ ಇಡಲು ಉಪಗ್ರಹ ಸಂಕೇತಗಳನ್ನು ಬಳಸುವ ಸಾಧನ)

ಬೆಂಗಳೂರು – ಕಾರವಾರ ಕಡಲ ತೀರದಲ್ಲಿ ಜಿ.ಪಿ.ಎಸ್. ಟ್ರ್ಯಾಕರ್ ಅಳವಡಿಸಲಾದ ಸೀಗಲ್ ಹಕ್ಕಿಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಕ್ಕಿಯು ಚೀನಾದ ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಇದರಿಂದ ಸ್ಥಳೀಯ ನಾಗರಿಕರು ಮತ್ತು ಭದ್ರತಾ ಸಂಸ್ಥೆಗಳಲ್ಲಿ ಆತಂಕ ಮೂಡಿದೆ.
🚨 Alert on Karnataka Coast 🚨
An injured seagull fitted with a Chinese GPS tracker found on the Karwar coast.
Karwar hosts a key Indian Navy base, INS Vikrant, and a nearby nuclear project.
Given China’s track record of mischief, this incident must be thoroughly investigated… pic.twitter.com/aKrNAwcfzz
— Sanatan Prabhat (@SanatanPrabhat) December 18, 2025
ಈ ಕರಾವಳಿಯಲ್ಲಿ ಭಾರತದ ನೌಕಾದಳದ ನೆಲೆಯಿದೆ. ಇಲ್ಲಿ ಭಾರತೀಯ ವಿಮಾನವಾಹಕ ನೌಕೆ ‘ವಿಕ್ರಾಂತ್’ ನಿಂತಿರುತ್ತದೆ. ಹಾಗೆಯೇ ಇಲ್ಲಿಂದ ಸಮೀಪದಲ್ಲೇ ಕೈಗಾ ಅಣುಶಕ್ತಿ ಕೇಂದ್ರವಿದೆ. ಈ ಕಾರಣದಿಂದಾಗಿ ಈ ಘಟನೆಯ ಗಂಭೀರತೆಯನ್ನು ಹೆಚ್ಚಿಸಿದೆ. ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಕರಾವಳಿ ಕಾವಲು ಪಡೆಯ ಪೊಲೀಸರಿಗೆ ಈ ಗಾಯಗೊಂಡ ಸೀಗಲ್ ಹಕ್ಕಿ ಕಂಡುಬಂದಿದೆ.
ಸಂಪಾದಕೀಯ ನಿಲುವುಚೀನಾದ ಕುತಂತ್ರಗಳನ್ನು ಗಮನಿಸಿದರೆ ಈ ಘಟನೆಯನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡುವುದು ಅತ್ಯಗತ್ಯವಾಗಿದೆ! |
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!