
ಬುಲಂದ್‌ಶಹರ್ (ಉತ್ತರ ಪ್ರದೇಶ) – ದೇವಾಲಯಗಳ ಹಿತ್ತಾಳೆಯ ಗಂಟೆಗಳನ್ನು ಕದಿಯುತ್ತಿದ್ದ ಕುಖ್ಯಾತ ಕಳ್ಳರನ್ನು ದಿಬಾಯ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಕಳುವಾದ ೯೬ ಹಿತ್ತಾಳೆಯ ಗಂಟೆಗಳನ್ನು ವಶಕ್ಕೆ ಪಡೆದಿದ್ದು ಅವುಗಳ ಒಟ್ಟು ತೂಕ ಸುಮಾರು ೧೨ ಕೆಜಿಯಿದೆ. ಇದರ ಜೊತೆಗೆ ಒಂದು ನಾಡ ಪಿಸ್ತೂಲ್, ೩ ಕೊಡಲಿ ಮತ್ತು ಒಂದು ಹಿತ್ತಾಳೆಯ ಸಲಾಕೆಯನ್ನೂ ವಶಪಡಿಸಿಕೊಳ್ಳಲಾಗಿದೆ. ಬಂಧಿತರಾದ ಎಲ್ಲಾ ಆರೋಪಿಗಳು ಮುಸ್ಲಿಮರಾಗಿದ್ದು; ಸಗೀರ್, ನಾಜಿಮ್, ದಿಲ್ದಾರ್, ರಾಜುದ್ದೀನ್, ಅಲೀಮ್, ತಾಜ್ ಮೊಹಮ್ಮದ್ ಮತ್ತು ಹಮ್ಮು ಎಂದು ಗುರುತಿಸಲಾಗಿದೆ.

೧. ದಿಬಾಯ್ ಪೊಲೀಸರು ೨ ದಿನಗಳ ಹಿಂದೆ ನಡೆದ ಒಂದು ಚಕಮಕಿಯಲ್ಲಿ ಹಮ್ಮು ಮತ್ತು ತಾಜ್ ಮೊಹಮ್ಮದ್ ಎಂಬ ಕಳ್ಳರನ್ನು ಬಂಧಿಸಿದ್ದರು. ಅವರ ವಿಚಾರಣೆಯ ಬಳಿಕ ಉಳಿದ ೫ ಕಳ್ಳರ ಬಗ್ಗೆ ಮಾಹಿತಿ ಸಿಕ್ಕಿತು ಮತ್ತು ಪೊಲೀಸರು ಉಳಿದವರನ್ನೂ ಸಹ ಬಂಧಿಸಿದ್ದಾರೆ ಎಂದು ಬುಲಂದ್‌ಶಹರ್‌ನ ಪೊಲೀಸ್ ವರಿಷ್ಠಾಧಿಕಾರಿ ಡಾ. ತೇಜ್‌ವೀರ್ ಸಿಂಗ್ ಮಾಹಿತಿ ನೀಡಿದರು.
೨. ಕಳ್ಳತನ ಮಾಡಿದ ಗಂಟೆಗಳನ್ನು ಕರಗಿಸಿ ಹಿತ್ತಾಳೆಯ ಸಲಾಕೆಗಳಾಗಿ ಪರಿವರ್ತಿಸಿ ಮಾರಾಟ ಮಾಡಲಾಗುತ್ತಿತ್ತು. ಬಂಧಿತರಾದ ಎಲ್ಲಾ ಆರೋಪಿಗಳು ಮುಸ್ಲಿಮರಾಗಿರುವುದರಿಂದ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುದೇವಾಲಯಗಳನ್ನು ಧ್ವಂಸ ಮಾಡುವವರು, ದೇವಾಲಯಗಳಲ್ಲಿ ಕಳ್ಳತನ ಮಾಡುವವರು ಮುಸ್ಲಿಮರೇ ಆಗಿರುತ್ತಾರೆ ಎಂಬುದನ್ನು ಗಮನದಲ್ಲಿಡಿ! ಇಂತಹ ಜಿಹಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ, ಇತರರ ಮೇಲೆ ಹಿಡಿತ ಸಾಧಿಸಬಹುದು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!