ಇಬ್ಬರೂ 2 ವರ್ಷಗಳಿಂದ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿದ್ದರು!
(‘ಲಿವ್-ಇನ್ ರಿಲೇಶನ್‌ಶಿಪ್’ ಎಂದರೆ ಮದುವೆಯಾಗದೆ ಪುರುಷ ಮತ್ತು ಮಹಿಳೆ ಒಟ್ಟಿಗೆ ವಾಸಿಸುವುದು)

ಸಹರಾನ್‌ಪುರ (ಉತ್ತರ ಪ್ರದೇಶ) – ಕಳೆದ ವಾರ ಇಲ್ಲಿಯ ಉಮಾ ಎಂಬ ಮಹಿಳೆಯ ಕತ್ತು ಸೀಳಿದ ಬೆತ್ತಲೆ ಶವ ಹರಿಯಾಣದ ಯಮುನಾನಗರದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಆಕೆಯ ಪ್ರೇಮಿ ಬಿಲಾಲ್‌ನನ್ನು ಬಂಧಿಸಿದ್ದಾರೆ. ಆತ 2 ವರ್ಷಗಳಿಂದ ಉಮಾಳೊಂದಿಗೆ ‘ಲಿವ್-ಇನ್ ರಿಲೇಶನ್‌ಶಿಪ್’ನಲ್ಲಿ ವಾಸಿಸುತ್ತಿದ್ದನು. ಉಮಾ ಈಗಾಗಲೇ ವಿವಾಹಿತೆಯಾಗಿದ್ದಳು ಮತ್ತು ಆಕೆಗೆ ಒಬ್ಬ ಮಗನಿದ್ದನು.
ಬಿಲಾಲ್‌ಗೆ ಮದುವೆ ನಿಶ್ಚಯವಾಗಿತ್ತು ಮತ್ತು ಮದುವೆಗೂ ಮುನ್ನವೇ ಆತನನ್ನು ಬಂಧಿಸಲಾಯಿತು. ಉಮಾ ಮದುವೆಗಾಗಿ ಆತನ ಮೇಲೆ ಒತ್ತಡ ಹೇರುತ್ತಿದ್ದಳು, ಆದರೆ ಆತನ ಕುಟುಂಬದವರು ಈಗಾಗಲೇ ಆತನ ಮದುವೆ ನಿಶ್ಚಯಿಸಿದ್ದರು. ಈ ಕಾರಣದಿಂದ ಆತ ಉಮಾಳನ್ನು ಕೊಲೆ ಮಾಡಿದ್ದಾನೆ. ಉಮಾ ಅನೇಕ ವರ್ಷಗಳಿಂದ ತನ್ನ ಪತಿಯಿಂದ ದೂರ ವಾಸಿಸುತ್ತಿದ್ದಳು.
ಸಂಪಾದಕೀಯ ನಿಲುವುಮುಸಲ್ಮಾನರೊಂದಿಗೆ ಪ್ರೀತಿ ಮಾಡುವುದು, ‘ಲಿವ್ ಇನ್’ನಲ್ಲಿ ಇರುವುದು ಸಾವಿಗೆ ಸಮಾನ, ಇದನ್ನು ಈಗ ಹಿಂದೂ ಯುವಕರು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!