ವೀಡಿಯೊ ಮಾಡಿ ಮತಾಂತರಕ್ಕಾಗಿ ಒತ್ತಡ!

ಖಂಡವಾ (ಮಧ್ಯಪ್ರದೇಶ) – ಇಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಮೆಹರಬಾನ್ ಎಂಬ ವಿವಾಹಿತ ಮುಸಲ್ಮಾನನು ಒಬ್ಬ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿ, ಅದರ ವೀಡಿಯೊವನ್ನು ಮಾಡಿದ್ದಾನೆ. ಈ ವೀಡಿಯೊವನ್ನು ಬಳಸಿ ಆತ ಹಿಂದೂ ಯುವತಿಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರಿದ್ದಾನೆ ಎಂಬುದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಂಡವಾ ಪೊಲೀಸರು ಮೆಹರಬಾನನ್ನು ಬಂಧಿಸಿದ್ದಾರೆ.
೧. ಸಂತ್ರಸ್ತ ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಮೆಹರಬಾನ್ ಎಂಬ ವಿವಾಹಿತ ಮುಸಲ್ಮಾನನು ಕೆಲ ತಿಂಗಳ ಹಿಂದೆ ತನ್ನೊಂದಿಗೆ ಪರಿಚಯ ಬೆಳೆಸಿ, ನಿಧಾನವಾಗಿ ಪ್ರೀತಿಯ ಜಾಲದಲ್ಲಿ ಸಿಲುಕಿಸಿದನು ಎಂದು ಹೇಳಿದ್ದಾಳೆ.
೨. ಈ ಸಮಯದಲ್ಲಿ ಆತ ಆಕೆಯ ಮೇಲೆ ಬಲಾತ್ಕಾರ ಎಸಗಿ, ಅದರ ವೀಡಿಯೊ ಮಾಡಿದ್ದನು. ನಂತರ ವೀಡಿಯೊವನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿ, ಆಕೆಯ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಮುಂದುವರೆಸಿದ್ದನು.
೩. ಈ ಸಂಚಿನಲ್ಲಿ ಮೆಹರಬಾನನ ಹೆಂಡತಿ ಶಬನಮ್ ಸಹ ಭಾಗಿಯಾಗಿದ್ದಳು. (ಇದರಿಂದ ಮುಸಲ್ಮಾನ ಮಹಿಳೆಯರು ಸಹ ಹಿಂದೂ ಯುವತಿಯರ ಜೀವನವನ್ನು ಹಾಳು ಮಾಡಲು ಮುಸಲ್ಮಾನರಿಗೆ ಸಾಥ್ ನೀಡುತ್ತಾರೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬೇಕು – ಸಂಪಾದಕರು) ಈ ಪ್ರಕರಣದ ಮಾಹಿತಿ ತಿಳಿದ ಕೂಡಲೇ ಬಜರಂಗ ದಳದ ಕಾರ್ಯಕರ್ತರು ಪೊಲೀಸ್ ಠಾಣೆಗೆ ತೆರಳಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಂಪಾದಕೀಯ ನಿಲುವುಇಂತಹವರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ನೀಡಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!