ಜಾರಿ ನಿರ್ದೇಶನಾಲಯದಿಂದ ೫೦೫ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ!
(ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಎಂದರೆ ಆನ್‌ಲೈನ್ ಆಟಗಳನ್ನು ಆಡಲು ಸೇವೆ ಒದಗಿಸುವ ಮಾಧ್ಯಮ)

ನವದೆಹಲಿ – ‘ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್’ ‘ವಿಂಜೋ’ ಕಂಪನಿಯ ಸಂಸ್ಥಾಪಕರಾದ ಪವನ್ ನಂದಾ ಮತ್ತು ಸೌಮ್ಯಾ ಸಿಂಗ್ ಅವರನ್ನು ‘ಮನಿ ಲಾಂಡರಿಂಗ್’ ನ ಆರೋಪದಡಿಯಲ್ಲಿ ಜಾರಿ ನಿದೇ೯ಶನಾಲಯ ಬಂಧಿಸಿದೆ. ‘ವಿಂಜೋ’ ಬಳಿಯಿರುವ ಒಟ್ಟು ೫೦೫ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. (ಮನಿ ಲಾಂಡರಿಂಗ್ ಎಂದರೆ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ.)
‘ರಿಯಲ್ ಮನಿ ಗೇಮಿಂಗ್’ ಅನ್ನು ಸರ್ಕಾರ ನಿಷೇಧಿಸಿದ ನಂತರ ಗೇಮ್ ಆಟಗಾರರಿಗೆ ಈ ಮೊತ್ತವನ್ನು ಹಿಂದಿರುಗಿಸಬೇಕಾಗಿತ್ತು. ಆದರೆ ಈ ಕಂಪನಿಯು ೪೩ ಕೋಟಿ ರೂಪಾಯಿ ಮೊತ್ತವನ್ನು ತಡೆ ಹಿಡಿದಿತ್ತು. ಬಂಧಿತ ಆರೋಪಿಗಳನ್ನು ಬೆಂಗಳೂರಿನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!