ಬಾಬರಿ ಮಸೀದಿಯ ಸೇಡು ತೀರಿಸಿಕೊಳ್ಳುವ ಪೋಸ್ಟ್‌ : ದಾನಿಶ್ ನ ಬಂಧನ

(ಪೋಸ್ಟ್ ಎಂದರೆ ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವ ಪಠ್ಯ ಅಥವಾ ಚಿತ್ರ)

ಇಟಾವಾ (ಉತ್ತರ ಪ್ರದೇಶ) – ಬಾಬರಿ ಕಟ್ಟಡ ಧ್ವಂಸಗೊಳಿಸಿದ್ದಕ್ಕಾಗಿ ಸೇಡು ತೀರಿಸಿಕೊಳ್ಳುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಸಾರ ಮಾಡಿದ ದಾನಿಶ್ ಎಂಬ ಯುವಕನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ಪೋಸ್ಟ್ ಪ್ರಸಾರವಾದ ನಂತರ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. (ಇಂತಹ ಪೋಸ್ಟ್‌ಗಳ ಬಗ್ಗೆ ಪೋಲೀಸರಿಗೆ ಮಾಹಿತಿ ಸಿಗುವುದಿಲ್ಲ ಯಾಕೆ? – ಸಂಪಾದಕರು). ತಾನು ಈ ಪೋಸ್ಟ್ ಪ್ರಸಾರ ಮಾಡಿಲ್ಲ ಎಂದು ದಾನಿಶ್ ಹೇಳಿದ್ದಾನೆ. ಬದಲಿಗೆ ರಾಹುಲ್ ಸಿಂಗ್ ಎಂಬ ವ್ಯಕ್ತಿ ತನ್ನ ಮೂಲ ಪೋಸ್ಟ್ ಅನ್ನು ಬದಲಾಯಿಸಿ ಪ್ರಸಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾನೆ. (ಇದನ್ನು ನಂಬುವವರು ಯಾರು? – ಸಂಪಾದಕರು)

ಸಂಪಾದಕೀಯ ನಿಲುವು

ಬಾಬರ್‌ನ ಇಂತಹ ವಂಶಸ್ಥರಿಗೆ ಈಗ ಗಲ್ಲು ಶಿಕ್ಷೆ ನೀಡುವ ಕಾನೂನು ಮಾಡಬೇಕು!