‘ಜಗದವಂದ್ಯ ಅವಧೂತ ದಿಗಂಬರ ದತ್ತಾತ್ರೇಯ ಗುರು ನೀವಲ್ಲವೇ?’ ಸ್ತೋತ್ರದ ರಚನೆಕಾರರಾಗಿದ್ದರು

ಗಾಣಗಾಪುರ – ಶ್ರೀ ದತ್ತ ಮಹಾರಾಜರ ಸೇವೆಯಲ್ಲಿ ಸಂಪೂರ್ಣ ಜೀವನವನ್ನು ಮುಡುಪಾಗಿಟ್ಟಿದ್ದ ಶ್ರೀ ದತ್ತ ಸಂಪ್ರದಾಯದ ಅಧಿಕಾರಿ ಸತ್ಪುರುಷ ಮತ್ತು ಶ್ರೇಷ್ಠ ದತ್ತ ಭಕ್ತ ಶ್ರೀ ಭೀಮ ಭಟ್ ಗುರೂಜಿ ಅವರು ಇತ್ತೀಚೆಗೆ ದೇಹತ್ಯಾಗ ಮಾಡಿದರು. ಅವರು ಗಾಣಗಾಪುರದ ಶ್ರೀ ದತ್ತ ಮಂದಿರದ ಮುಖ್ಯ ಅರ್ಚಕರಾಗಿದ್ದರು. ಶ್ರೀ ಭೀಮ ಭಟ್ ಗುರೂಜಿ ಅವರ ಮನೆತನಕ್ಕೆ ದತ್ತಾತ್ರೇಯರ ಎರಡನೇ ಅವತಾರವಾದ ಶ್ರೀ ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರ ಪ್ರತ್ಯಕ್ಷ ಸಹವಾಸ ಲಭಿಸಿತ್ತು.
ಶ್ರೀ ಭೀಮ ಭಟ್ ಗುರೂಜಿ ಅವರಿಗೆ ಪ.ಪೂ. ಜೋಗನ್ ವಿಠಾಮಾಯಿ, ಸದ್ಗುರು ಶ್ರೀ ಶಂಕರ ಮಹಾರಾಜ್, ಶ್ರೀ ಗುಳವಣಿ ಮಹಾರಾಜ್, ಸದ್ಗುರು ಶ್ರೀ ಶ್ರೀಧರ ಸ್ವಾಮಿ, ಓಂ ದತ್ತ ಶ್ರೀ ಠಾಕೂರ್ ಮಹಾರಾಜ್, ಗುರುದೇವ ಪ.ಪೂ. ಶ್ರೀ ನಾರಾಯಣಾನಂದ ಸರಸ್ವತಿ ಸ್ವಾಮಿ ಮಹಾರಾಜರ ಸಹವಾಸ ಲಭಿಸಿತ್ತು. ‘ಜಗದವಂದ್ಯ ಅವಧೂತ ದಿಗಂಬರ ದತ್ತಾತ್ರೇಯ ಗುರು ನೀವಲ್ಲವೇ?’ ಎಂಬ ಸ್ತೋತ್ರವನ್ನು ಬರೆದವರು ಇದೇ ಶ್ರೀ ಭೀಮ ಭಟ್ ಗುರೂಜಿ. ಅವರ ದೇಹತ್ಯಾಗದಿಂದ ಒಬ್ಬ ಶ್ರೇಷ್ಠ ದತ್ತ ಭಕ್ತರು ವಿಧಿವಶರಾದ ಭಾವನೆ ಭಕ್ತರಲ್ಲಿ ಮನೆಮಾಡಿದೆ.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !