
ಓಖಾ (ಗುಜರಾತ್) – ಪಾಕಿಸ್ತಾನದ ಕಡಲ ಭದ್ರತಾ ದಳವು ಗುಜರಾತಿನ ಓಖಾ ಕರಾವಳಿಯ ಬಳಿ ‘ನರ ನಾರಾಯಣ’ ಎಂಬ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಗುಂಡು ಹಾರಿಸಿ, ದೋಣಿಯ ಸಮೇತ ಅದರಲ್ಲಿದ್ದ 8 ಮೀನುಗಾರರನ್ನು ಸಹ ಅಪಹರಿಸಿದೆ. ದೋಣಿಯನ್ನು ಪಾಕಿಸ್ತಾನದ ಸಮುದ್ರ ಗಡಿಯೊಳಗೆ ಕೊಂಡೊಯ್ಯುವಾಗ, ಒಬ್ಬ ಮೀನುಗಾರನಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸಂಪಾದಕೀಯ ನಿಲುವುಹೀಗೆ ಧೈರ್ಯ ಮಾಡುವ ಪಾಕಿಸ್ತಾನವನ್ನು ಒಮ್ಮೆಲೇ ನಾಶ ಮಾಡಿ, ಈ ಪಿಡುಗನ್ನು ಸರಕಾರ ಶಾಶ್ವತವಾಗಿ ಏಕೆ ಮುಗಿಸುವುದಿಲ್ಲ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation