
ಸವಾನ್ (ಬಿಹಾರ) – ಇಲ್ಲಿನ ಸಹಾಯಕ ಪೊಲೀಸ್ ಉಪನಿರೀಕ್ಷಕ ಅನಿರುದ್ಧ ಕುಮಾರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೨ ಮಹಿಳೆಯರು ಮತ್ತು ೫ ಪುರುಷರನ್ನು ಬಂಧಿಸಿದ್ದಾರೆ. ಇವರಲ್ಲಿ ಮುಖ್ಯ ಆರೋಪಿ ಇಮ್ರಾನ್ ಅನ್ವಾರಿಯಾಗಿದ್ದಾನೆ. ಅವನ ಹೆಂಡತಿ ನರ್ತಕಿ (ನೃತ್ಯಗಾರ್ತಿ) ಆಗಿದ್ದು, ಅವಳೊಂದಿಗೆ ಅನಿರುದ್ಧ್ ಅವರು ನಿರಂತರ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಕಾರಣದಿಂದ ಕೋಪಗೊಂಡು ಅವನು ತನ್ನ ಸಹಚರರ ಸಹಾಯದಿಂದ ಅನಿರುದ್ಧ್ ಅವರನ್ನು ಕೊಲೆ ಮಾಡಿದ್ದಾನೆ. ಇಮ್ರಾನ್ ಒಂದು ಕಾರ್ಯಕ್ರಮದ ನೆಪದಲ್ಲಿ ಅನಿರುದ್ಧ್ ಅವರನ್ನು ಕರೆಸಿ, ಅವರನ್ನು ಹೊಲಕ್ಕೆ ಕರೆದೊಯ್ದು, ಅವರ ಕುತ್ತಿಗೆಯನ್ನು ಚೂಪಾದ ಆಯುಧದಿಂದ ಕೊಯ್ದು ಕೊಲೆ ಮಾಡಿದ್ದಾನೆ. ಪೊಲೀಸರು ಇಮ್ರಾನ್ ಜೊತೆಗೆ ಸಮೀರ್ ಇದ್ರಿಸಿ, ರಾಹುಲ್ ಕುಮಾರ್ ಯಾದವ್, ರಂಜನ್ ಕುಮಾರ್ ಶ್ರೀವಾಸ್ತವ ಮತ್ತು ಸಂದೀಪ ಸಿಂಗ ಅವರನ್ನು ಬಂಧಿಸಿದ್ದಾರೆ.
7 people, including 2 women, arrested for the murder of an ASI in Siwan (Bihar)
Those responsible for killing a police officer should be tried in a fast-track court and given capital punishment #CrimeNews #BiharPolice
🎥 Courtesy: @ZeeNews pic.twitter.com/4QR3kTE39h— Sanatan Prabhat (@SanatanPrabhat) November 1, 2025
ಸಂಪಾದಕೀಯ ನಿಲುವುಪೊಲೀಸ್ ಅಧಿಕಾರಿಯ ಹತ್ಯೆ ಮಾಡಿದವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಯೇ ನೀಡಬೇಕು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!