ಮಕ್ಕಳ ಮನಸ್ಸಿನಲ್ಲಿ ಸನಾತನ ದ್ವೇಷ ಹರಡುವ ಪ್ರಯತ್ನ

ಮೈಸೂರು – ಜನರು ಸನಾತನಿಗಳ ಸಹವಾಸ ತಪ್ಪಿಸಬೇಕು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಾಗೃತ ಇರಬೇಕು; ಕಾರಣ ಅವರು ಯಾವಾಗಲೂ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಮತ್ತು ಅವರು ನಿರ್ಮಿಸಿರುವ ಸಂವಿಧಾನವನ್ನು ವಿರೋಧಿಸಿದ್ದಾರೆ, ಎಂದು ಸನಾತನ ದ್ವೇಷಿ ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಹೇಳಿಕೆ ನೀಡಿದ್ದಾರೆ. ‘ನಿಮ್ಮ ಸಹವಾಸ ಒಳ್ಳೆಯವರ ಜೊತೆಗೆ ಇರಿಸಿ. ಸಮಾಜದ ಒಳ್ಳೆಯದಕ್ಕಾಗಿ ಕೆಲಸ ಮಾಡುವವರ ಜೊತೆಗೆ ಸಂಬಂಧ ಇರಿಸಿ, ಸಾಮಾಜಿಕ ಬದಲಾವಣೆಗೆ ವಿರೋಧ ಮಾಡುವವರ ಜೊತೆಗೆ ಅಲ್ಲ’, ಎಂದು ಸಿದ್ದರಾಮಯ್ಯ ಇವರು ಸಲಹೆ ಕೂಡ ನೀಡಿದರು. ಅವರು ಮೈಸೂರು ವಿದ್ಯಾಪೀಠದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ರಜತ ಮಹೋತ್ಸವದ ಪ್ರಯುಕ್ತ’ ವಿಶ್ವಜ್ಞಾನಿ ಅಂಬೇಡ್ಕರ್ ಸಭಾಂಗಣ ‘ ದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದ ಮೇಲೆ ನಿಷೇದ ಹೇರುವ ಆಗ್ರಹ ನಡೆಯುತ್ತಿದೆ. ಅದರ ನಂತರ ರಾಜ್ಯ ಸರಕಾರವು ಸಂಘದ ಕಾರ್ಯಕ್ರಮವನ್ನು ನಿಯಂತ್ರಣದಲ್ಲಿ ಇಡುವುದಕ್ಕಾಗಿ ನಿಯಮ ಜಾರಿಗೊಳಿಸುವ ನಿರ್ಣಯ ತೆಗೆದುಕೊಂಡುದೆ.
🚨 Siddaramaiah’s Anti-Sanatan Rant!
Karnataka CM Siddaramaiah advises students:
“Stay away from followers of Sanatan Dharma, don’t associate with RSS!” 😡An open attempt to plant hatred for Sanatan values in young minds.
If he truly believes so, why does his govt control… pic.twitter.com/WOp8pArQqa
— Sanatan Prabhat (@SanatanPrabhat) October 19, 2025
ಸಿದ್ದರಾಮಯ್ಯ ಮಾತು ಮುಂದುವರಿಸಿ,
೧. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಸನಾತನಿ ಮನಸ್ಥಿತಿಯ ವ್ಯಕ್ತಿಯು ಬೂಟು ಎಸೆಯುವುದು, ಇದು ಸಮಾಜದ ಹಿತ ಕಾಪಾಡುವ ಜನರು ಮತ್ತು ಸನಾತನವಾದಿ ಇನ್ನೂ ಕೂಡ ಇದ್ದಾರೆ, ಇದರ ಸ್ಪಷ್ಟ ಸಾಕ್ಷಿ ಇದೆ. ಈ ಘಟನೆಯಿಂದ ಕೇವಲ ದಲಿತರು ಅಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಒಮ್ಮತದಿಂದ ನಿಷೇಧಿಸಬೇಕು, ಆಗ ಸಮಾಜ ಬದಲಾವಣೆಯ ಮಾರ್ಗದಲ್ಲಿ ಇದೆ, ಹೀಗೆ ನಾವು ತಿಳಿಯಬಹುದು.
ಸಂಘ ಪರಿವಾರ ಮತ್ತು ಆರ್.ಎಸ್.ಎಸ್ ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ಹಿಂದೆಯೂ ವಿರೋಧಿಸಿದ್ದರು, ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಎಚ್ಚರಿಕೆ ಇಂದ ಇರಬೇಕು.
ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. ಇವರು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ ಸಂಪಾದನೆ ಮಾಡಿದರು. ಬಳಿಕ ತಮ್ಮ… pic.twitter.com/72OUcDS75u
— Siddaramaiah (@siddaramaiah) October 18, 2025
೨. ‘ಕಾಂಗ್ರೆಸ್ ಯಿಂದ ಅಂಬೇಡ್ಕರರು ಚುನಾವಣೆಯಲ್ಲಿ ಸೋತರು’, ಹೀಗೆ ಅಪಪ್ರಚಾರ ಸಂಘದವರು ಮಾಡುತ್ತಾರೆ; ಆದರೆ ‘ನನಗೆ ಸಾವರ್ಕರ್ ಮತ್ತು ಕಾಂರೆಡ್ ಡಾಂಗೆ ಇವರು ಸೋಲಿಸಿದ್ದಾರೆ’, ಎಂದು ಅಂಬೇಡ್ಕರರು ಸ್ವತಃ ಬರೆದು ಇಟ್ಟಿದ್ದಾರೆ. (ಇದು ಎಲ್ಲಿ ಬರೆದು ಇಟ್ಟಿದ್ದಾರೆ, ಅದನ್ನು ಸಿದ್ದರಾಮಯ್ಯ ಇವರು ಹೇಳಬೇಕು. ಇಲ್ಲವಾದರೆ ಅವರೇ ಸುಳ್ಳು ಮಾಹಿತಿ ಸಮಾಜದ ಎದುರು ಇಡುತ್ತಿದ್ದಾರೆ, ಹೀಗೆ ಹೇಳಲಾಗುವುದು ! – ಸಂಪಾದಕರು) ಆದ್ದರಿಂದ ಸುಳ್ಳು ಮಾಹಿತಿ ಸಮಾಜದ ಎದುರು ಹೇಳುವಾಗ ಸನಾತನವಾದಿಗಳ ಸಂಚು ಬಹಿರಂಗಪಡಿಸಬೇಕು.
ಸಂಘದ ಮಾನಸಿಕ ಸ್ಥಿತಿ ತಾಲಿಬಾನದಂತೆ ! – ಸಿದ್ದರಾಮಯ್ಯ ಇವರ ಪುತ್ರ ಯತೀಂದ್ರ
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇವರು ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಲು ಆಗ್ರಹಿಸಿದ್ದರು. ಅವರು, ಸಂಘದ ಮಾನಸಿಕ ಸ್ಥಿತಿ ತಾಲಿಬಾನದಂತೆ ಇದೆ.(ಹಾಗೆ ಇದ್ದಿದ್ದರೆ, ಆಗ ಯತಿಂದ್ರ ಹೀಗೆ ಮಾತನಾಡುವ ಧೈರ್ಯ ಮಾಡುತ್ತಿದ್ದರೆ? ಮತ್ತು ಹೀಗೆ ಧೈರ್ಯ ಮಾಡಿದ್ದರೆ, ಅವರು ಬದುಕಿ ಉಳಿಯುತ್ತಿದ್ದರೆ ? – ಸಂಪಾದಕರು) ಯಾವ ರೀತಿ ತಾಲಿಬಾನ್ ಇಸ್ಲಾಮಿನ ತತ್ವಗಳು ಹೇರುವುದಕ್ಕಾಗಿ ‘ಪರ್ಮನ್'(ಆದೇಶ) ಹೊರಡಿಸುತ್ತದೆ, ಅದೇ ರೀತಿ ಸಂಘ ಹಿಂದೂ ಧರ್ಮ ಹೇರಲು ಇಚ್ಚಿಸುತ್ತದೆ ಎಂದು ಹೇಳಿದ್ದರು. (ಹಿಂದೂ ಧರ್ಮ ತಾಲಿಬಾನದ ಜೊತೆಗೆ ಹೋಲಿಸುವವರ ತಲೆಗಳನ್ನು ಪರಿಶೀಲಿಸುವ ಅವಶ್ಯಕತೆ ಇದೆ! – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!