
ನವದೆಹಲಿ – ಭಾರತವು ನಿಧಾನವಾಗಿ ವಯಸ್ಸಾದ ಜನಸಂಖ್ಯೆಯತ್ತ ಸಾಗುತ್ತಿದೆ. ದೇಶದ ಒಟ್ಟು ಸಂತಾನೋತ್ಪತ್ತಿ ದರ ಕಡಿಮೆಯಾಗಿದೆ. ಮೊದಲ ಬಾರಿಗೆ, ಗ್ರಾಮೀಣ ಭಾರತದ ಒಟ್ಟು ಫಲವತ್ತತೆ ದರ 2.1ಕ್ಕೆ ತಲುಪಿದೆ. ‘ಮಾದರಿ ನೋಂದಣಿ ವ್ಯವಸ್ಥೆ’ಯ 2023 ರ ವರದಿಯ ಪ್ರಕಾರ, ದೇಶದಲ್ಲಿ ಕಾರ್ಯನಿರತ ವಯಸ್ಸಿನ (15-59 ವರ್ಷಗಳು) ಜನಸಂಖ್ಯೆಯ ಪ್ರಮಾಣ ಹೆಚ್ಚುತ್ತಿದೆ, ಆದರೆ 0-14 ವಯಸ್ಸಿನವರ ಜನಸಂಖ್ಯೆ ನಿರಂತರವಾಗಿ ಇಳಿಯುತ್ತಿದೆ.
ಭಾರತದ ‘ರಿಜಿಸ್ಟ್ರಾರ್ ಜನರಲ್’ ಪ್ರಸಾರ ಮಾಡಿದ ವರದಿಯ ಪ್ರಕಾರ, 1991 ರಿಂದ 2023 ರ ಅವಧಿಯಲ್ಲಿ 0-14 ವಯಸ್ಸಿನವರ ಜನಸಂಖ್ಯೆಯ ಸಂಖ್ಯೆ ಶೇ.36.3% ರಿಂದ ಶೇ.24.2% ಕ್ಕೆ ಇಳಿದಿದೆ. ದೇಶದ ಒಟ್ಟು ಫಲವತ್ತತೆ ದರವು 1971 ರಲ್ಲಿ ಶೇ.5.2% ರಿಂದ 2023 ರಲ್ಲಿ ಶೇ.1.9% ಕ್ಕೆ ಇಳಿಕೆಯಾಗಿದೆ. 2023 ರಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರ ಪ್ರಮಾಣ ಶೇ.9.7% ಕ್ಕೆ ಏರಿಕೆಯಾಗಿದೆ.
ಸಂಪಾದಕೀಯ ನಿಲುವುಈ ಸಂತಾನೋತ್ಪತ್ತಿ ದರವು ಹಿಂದೂಗಳದ್ದೇ, ಮುಸ್ಲಿಮರದ್ದೇ ಅಥವಾ ಇನ್ನಾವುದೇ ಸಮುದಾಯದ್ದೇ ಎಂದು ಅಂಕಿ-ಅಂಶಗಳನ್ನು ಪ್ರಸಾರ ಮಾಡುವುದು ಅವಶ್ಯಕವಾಗಿದೆ. |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !