
(ಮೌಲಾನ ಎಂದರೆ ಇಸ್ಲಾಂ ಧರ್ಮದ ಅಭ್ಯಾಸಕ )
ಜೋಧಪುರ (ರಾಜಸ್ಥಾನ) – ನಗರದಲ್ಲಿ ಭೂತಬಾಧೆ ಮತ್ತು ವಶೀಕರಣ ನಿವಾರಿಸುವ ನೆಪದಲ್ಲಿ ಮದರಸಾ ನಡೆಸುತ್ತಿದ್ದ ಮೌಲ್ವಿ ಅಫಜಲನು ಮಹಿಳೆಯರ ಲೈಂಗಿಕ ಶೋಷಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. (ಮದರಸಾ ನಡೆಸುವ ಮೌಲ್ವಿಗಳು ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಬೆಳಕಿಗೆ ಬರುತ್ತಿರುವಾಗ, ಅಂತಹ ಮದರಸಾಗಳನ್ನು ಮುಚ್ಚಿ ಈ ಮೌಲ್ವಿಗಳ ತೀವ್ರ ವಿಚಾರಣೆ ನಡೆಸಿ ಅವರನ್ನು ಜೈಲಿಗೆ ಕಳುಹಿಸುವುದು ಅವಶ್ಯಕ! – ಸಂಪಾದಕರು) ಈ ಅಶ್ಲೀಲ ಕೃತ್ಯಗಳ ಐದು ವೀಡಿಯೊಗಳು ವ್ಯಾಪಕವಾಗಿ ಪ್ರಸಾರವಾದ ನಂತರ ಜನರಲ್ಲಿ ಆಕ್ರೋಶ ಹೆಚ್ಚಿದೆ. ಜನರು ಅವನನ್ನು ಪ್ರಶ್ನಿಸಲು ಅವನ ಅಂಗಡಿಗೆ ಹೋದರು; ಆದರೆ ಅವನು ಅಂಗಡಿಗೆ ಬೀಗ ಹಾಕಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
1. ಮೌಲ್ವಿ ಅಫ್ಜಲ್ ತಾನು ತಂತ್ರ-ಮಂತ್ರಗಳನ್ನು ಕಲಿತಿದ್ದೇನೆ ಎಂದು ನಂಬಿಸುತ್ತಿದ್ದನು. ಹಾಗೂ ‘ನಾನು ಜನರ ಸಮಸ್ಯೆಗಳನ್ನು ಪರಿಹರಿಸಬಲ್ಲೆ’, ಎಂದು ಹೇಳಿಕೊಳ್ಳುತ್ತಿದ್ದನು. ಅವನು ಹೆಚ್ಚಾಗಿ ಮಕ್ಕಳಿಲ್ಲದ ಮಹಿಳೆಯರನ್ನು ಗುರಿಯಾಗಿಸಿ ಕೊಳ್ಳುತ್ತಿದ್ದನು.
2. ಪೊಲೀಸರು, ಈ ಬಗ್ಗೆ ಯಾವುದೇ ಮಹಿಳೆ ಅಧಿಕೃತವಾಗಿ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ; ಆದರೆ ಪೊಲೀಸರು ಸ್ವಯಂ ತನಿಖೆ ಆರಂಭಿಸಿದ್ದಾರೆ. ‘ಸಾಮಾಜಿಕ ಒತ್ತಡ ಮತ್ತು ತಮ್ಮ ಮಾನಹಾನಿ ತಪ್ಪಿಸಲು ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
ಸಂಪಾದಕೀಯ ನಿಲುವುಇತರ ಸಮಯದಲ್ಲಿ ಹಿಂದೂ ಸಂತರಿಗೆ ಅಪಕೀರ್ತಿ ತರುವ ಮಾಧ್ಯಮಗಳು ಇಂತಹ ಸುದ್ದಿಗಳಿಗೆ ಹೇಳುವಷ್ಟು ಪ್ರಚಾರ ನೀಡುವುದಿಲ್ಲ, ಎನ್ನುವುದನ್ನು ಗಮನಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!