ಭಾಜಪದ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಂದ ಬಾನು ಮುಷ್ತಾಕ್ ಪ್ರಕರಣದ ಬಗ್ಗೆ ಪ್ರಶ್ನೆ!

ಹುಬ್ಬಳ್ಳಿ – ನಾವು ಕಾವೇರಿ ನದಿಯನ್ನು ದೇವಿಯೆಂದು ಪೂಜಿಸುತ್ತೇವೆ, ಹಾಗಾದರೆ ಮುಸಲ್ಮಾನರು ಅದರ ನೀರು ಹೇಗೆ ಕುಡಿಯುತ್ತಾರೆ? ಎಂದು ಭಾಜಪದ ಮಾಜಿ ಸಂಸದ ಪ್ರತಾಪ್ ಸಿಂಹ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ, ಧಾರ್ಮಿಕ ಪರಂಪರೆ, ರಾಜ್ಯ ಸರಕಾರದ ನೀತಿ ಮತ್ತು ಹಿಂದೂಗಳ ವಿರುದ್ಧ ನಡೆಯುತ್ತಿರುವ ರಾಜಕೀಯ ಆರೋಪಗಳ ಬಗ್ಗೆ ಅವರು ಕಾಂಗ್ರೆಸ್ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಅವರು ಮಂಡಿಸಿದ ಪ್ರಮುಖ ಅಂಶಗಳು!
1. ನಾವು ಬಾನು ಮುಷ್ತಾಕ್ ಅವರನ್ನು ‘ಸೀರೆ ಉಟ್ಟು, ಕುಂಕುಮ ಇಟ್ಟುಕೊಂಡು ಉದ್ಘಾಟನೆಗೆ ಬನ್ನಿ’ ಎಂದು ಹೇಳುವುದಿಲ್ಲ; ಆದರೆ ಕನ್ನಡ ಮಾತೆ ಭುವನೇಶ್ವರಿಗೆ ಕುಂಕುಮ ಇಡುವುದನ್ನು ವಿರೋಧಿಸುವವರು ದಸರಾ ಉದ್ಘಾಟನೆಗೆ ಹೇಗೆ ಬರಬಹುದು?
2. ನಾವು ಕಾವೇರಿ ನದಿಯನ್ನು ದೇವಿಯೆಂದು ಪೂಜಿಸುತ್ತೇವೆ. ಮುಸಲ್ಮಾನರು ಆ ನೀರು ಕುಡಿಯುವುದಕ್ಕೆ ನಾವು ವಿರೋಧಿಸುವುದಿಲ್ಲ.
3. ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ದ್ವೇಷಿಸುವವರೇ ನಮ್ಮ ತೀರ್ಥಸ್ಥಳಗಳಿಗೆ ಬಂದು ಕಾರ್ಯಕ್ರಮಗಳನ್ನು ಉದ್ಘಾಟಿಸುವುದು ಒಂದು ರೀತಿಯ ಅವಮಾನವೆ ಆಗಿದೆ.
4. ನಮ್ಮ ಧರ್ಮದಲ್ಲಿ ಸಂಗೀತ, ಸಾಹಿತ್ಯ ಮತ್ತು ಕಲೆಗಳು ದೇವರ ರೂಪಗಳೆ ಇರುವುದು; ಆದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಒಗ್ಗಟು ಮತ್ತು ವೈವಿಧ್ಯತೆ ಇಲ್ಲ. ಇತರ ಧರ್ಮಗಳಲ್ಲಿ ಮಹಿಳೆಯರನ್ನು ‘ಕೇವಲ ಭೋಗವಸ್ತು’ ಎಂದು ಪರಿಗಣಿಸಲಾಗುತ್ತದೆ; ಆದರೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆ ದೇವತೆಯಂದು ನಂಬಿದ್ದೇವೆ. ಹಾಗಾಗಿ, ಬಾನು ಮುಷ್ತಾಕ್ ಅವರಂತಹ ವ್ಯಕ್ತಿ ದಸರಾ ಉದ್ಘಾಟನೆಗೆ ಬರುವುದು ನಮ್ಮ ಸಂಸ್ಕೃತಿಗೆ ಮಾಡುವ ಅವಮಾನವೆ ಆಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!