|

ಅಲಿಗಢ್ (ಉತ್ತರ ಪ್ರದೇಶ) – ಇಲ್ಲಿನ ಒಂದು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶಕೀಲ್ ಅಹ್ಮದ್ 11 ವರ್ಷದ ಹಿಂದೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಶಕೀಲ್ ತನ್ನ ಶಾಲೆಯ ಏಳನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿಯನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದ್ದ. ಆತ ಅವಳ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದನು. ಬಾಲಕಿ ವಿರೋಧಿಸಿದಾಗ, ಅವಳನ್ನು ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಈ ಸಂಬಂಧ ಪೊಲೀಸರು ಮುಖ್ಯೋಪಾಧ್ಯಾಯನನ್ನು ಬಂಧಿಸಿದ್ದಾರೆ.
1. ಆಗಸ್ಟ್ 23 ರಂದು ಬಾಲಕಿ ದುಃಖಿತ ಮತ್ತು ಅಸ್ವಸ್ಥ ಸ್ಥಿತಿಯಲ್ಲಿ ಶಾಲೆಯಿಂದ ಮನೆಗೆ ಮರಳಿದಳು. ಆಕೆಯ ತಾಯಿ ಗಾಬರಿಗೊಂಡು ಮಗಳಿಗೆ ಏನು ಆಗಿದೆ ಎಂದು ಕೇಳಿದಾಗ, ನಡೆದ ಘಟನೆಯನ್ನು ಅಳುತ್ತಾ ಹೇಳಿದಳು.
2. ಕುಟುಂಬ ಸದಸ್ಯರು ತಕ್ಷಣ ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ಸಂತ್ರಸ್ತ ಬಾಲಕಿ ದೂರಿನಲ್ಲಿ, “ಶಾಲೆಯ ಮುಖ್ಯೋಪಾಧ್ಯಾಯ ಶಕೀಲ್ ಅಹ್ಮದ್ ನನ್ನನ್ನು ಕೆಟ್ಟ ಉದ್ದೇಶದಿಂದ ಹಿಡಿದು ನನ್ನ ಖಾಸಗಿ ಭಾಗಗಳನ್ನು ಸ್ಪರ್ಶಿಸುತ್ತಾರೆ. ಅವರು ನನ್ನ ಖಾಸಗಿ ಭಾಗಗಳಲ್ಲಿ ಬೆರಳು ಹಾಕುತ್ತಾರೆ. ನಾನು ಅವರನ್ನು ವಿರೋಧಿಸಿದಾಗ, ಅವರು ನನಗೆ ಬೆದರಿಕೆ ಹಾಕಿ, ‘ನಾನು ಯಾರಿಗಾದರೂ ಏನಾದರೂ ಹೇಳಿದರೆ, ಅವರು ನನ್ನನ್ನು ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುತ್ತಾರೆ’ ಎಂದು ಹೇಳುತ್ತಾರೆ” ಎಂದು ತಿಳಿಸಿದ್ದಾಳೆ. ಅಪ್ರಾಪ್ತ ಸಂತ್ರಸ್ತೆ ಮಾತು ಮುಂದುವರೆಸಿ, ಮುಖ್ಯೋಪಾಧ್ಯಾಯರು, ತಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವಳನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳುತ್ತಾರೆ ಎಂದು ತಿಳಿಸಿದ್ದಾಳೆ.
3. ಪ್ರಕರಣ ಬೆಳಕಿಗೆ ಬಂದ ನಂತರ, ಆಕ್ರೋಶಿತ ಗ್ರಾಮಸ್ಥರು ಪೊಲೀಸ್ ಠಾಣೆಯ ಮುಂದೆ ಗಲಾಟೆ ಮಾಡಿದರು. ನಂತರ ಪೊಲೀಸರು ಮುಖ್ಯೋಪಾಧ್ಯಾಯ ಶಕೀಲ್ ಅಹ್ಮದ್‌ನನ್ನು ಬಂಧಿಸಿದ್ದಾರೆ.
4. ಶಕೀಲ್‌ನನ್ನು ಅಮಾನತುಗೊಳಿಸಲಾಗಿದೆ. ಆರೋಪಿಯ ವಿರುದ್ಧ ವಿವರವಾದ ತನಿಖೆ ನಡೆಯುತ್ತಿದೆ ಮತ್ತು ವಜಾ ಮಾಡುವ ಕ್ರಮವನ್ನೂ ತೆಗೆದುಕೊಳ್ಳಲಾಗುವುದು ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.
ಸಂಪಾದಕೀಯ ನಿಲುವು“ಇಂತಹ ಕಾಮುಕ ಮುಖ್ಯೋಪಾಧ್ಯಾಯನಿಗೆ ‘ಶರಿಯತ್ ಕಾನೂನಿನ ಪ್ರಕಾರ, ನೆಲದಲ್ಲಿ ಗುಂಡಿ ತೋಡಿ ಸೊಂಟದವರೆಗೆ ಹೂತು, ಕಲ್ಲಿನಿಂದ ಜಜ್ಜಿ ಕೊಲ್ಲಲು ನನಗೆ ಅನುಮತಿ ನೀಡಿ’, ಎಂದು ಸಂತ್ರಸ್ತ ಬಾಲಕಿ ಕೇಳಿದರೆ ಅದರಲ್ಲಿ ತಪ್ಪೇನು?” |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!