
ಮೈಸೂರು – ಜಿಲ್ಲೆಯ ಹುಣಸೂರು ತಾಲೂಕಿನ ಗೆರಾಸನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ೨೦ ವರ್ಷದ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರನು ಒಂದು ಹೋಟಲಿನಲ್ಲಿ ಹತ್ಯೆ ಮಾಡಿದ್ದಾನೆ. ಪೊಲೀಸರು, ಇಬ್ಬರಲ್ಲಿ ಜಗಳ ಆಗಿದ್ದರಿಂದ ಪ್ರಿಯಕರ ಸಿದ್ದರಾಜು ಇವನು ಆಕೆಯ ಬಾಯಿಗೆ ಸ್ಫೋಟಕ ಪದಾರ್ಥ ತುಂಬಿಸಿ ಹೊತ್ತಿಸಿ ಸ್ಪೋಟಿಸಿದನು ಎಂದು ಹೇಳಿದ್ದಾರೆ. ನಡೆದಿರುವ ಭಯಾನಕ ಸ್ಫೋಟದಲ್ಲಿ ಆಕೆಯ ಮುಖದ ಕೆಳಗಿನ ಭಾಗ ಸುಟ್ಟು ಬೂದಿ ಆಯಿತು. ಕೇರಳದಲ್ಲಿನ ಓರ್ವ ಕಾರ್ಮಿಕನ ಜೊತೆಗೆ ರಕ್ಷಿತಾ ಎಂಬ ಮಹಿಳೆಯ ವಿವಾಹವಾಗಿತ್ತು. ಆದರೂ ಕೂಡ ಆಕೆ ಸಂಬಂಧಿ ಸಿದ್ದರಾಜು ಜೊತೆಗೆ ಆಕೆಯ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗುತ್ತಿದೆ. ಪೊಲೀಸರು ಸಿದ್ದರಾಜುನನ್ನ ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಸಮಾಜದಲ್ಲಿ ಹೆಚ್ಚುತ್ತಿರುವ ಅಮಾನವೀಯ ಪ್ರವೃತ್ತಿ ದರ್ಶಿಸುವ ಘಟನೆಯ ಉದಾಹರಣೆ ಇದಾಗಿದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!