ಭಾರತದ ಕ್ಷಿಪಣಿಗಳ ಭಯದಿಂದ ಇರಾನ್ ಬಳಿಯ ಗ್ವಾದರ್ ಬಂದರಿನಲ್ಲಿ ಅಡಗಿದ್ದವು

ನವದೆಹಲಿ – ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಪಾಕಿಸ್ತಾನದ ಯುದ್ಧನೌಕೆಗಳು ಇರಾನ್ ಸಮುದ್ರತೀರದ ಬಳಿ ಹೋಗಿ ಅಡಗಿಕೊಂಡಿದ್ದವು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಈ ಸಂಬಂಧ ಉಪಗ್ರಹದಿಂದ ತೆಗೆಯಲಾದ ಚಿತ್ರ ಮೊದಲ ಬಾರಿಗೆ ಬಹಿರಂಗವಾಗಿದೆ. ಇದು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನ ಎಷ್ಟು ಹೆದರಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.
🌊🇮🇳 Operation Sindoor showed India’s naval supremacy!
Pakistani warships fled Karachi, hiding near Gwadar Port in fear of Indian missiles.
A reminder of the unmatched strength of the Indian Navy!#OperationSindoor #IndianNavy
PC: @IndiaToday pic.twitter.com/R9lbRZjhac— Sanatan Prabhat (@SanatanPrabhat) August 18, 2025
1. ಪಾಕಿಸ್ತಾನದ ಕರಾಚಿ ಬಂದರಿನ ಈ ಯುದ್ಧನೌಕೆಗಳು ಇರಾನ್ ಗಡಿ ಸಮೀಪದ ಸಮುದ್ರತೀರದಲ್ಲಿ ಆಶ್ರಯ ಪಡೆದಿರುವುದು ಕಂಡುಬಂದಿದೆ. ಕರಾಚಿಯಿಂದ 100 ಕಿಲೋಮೀಟರ್ ದೂರದಲ್ಲಿರುವ ಗ್ವಾದರ್ ಬಂದರಿನಲ್ಲಿ ಪಾಕಿಸ್ತಾನದ ಪ್ರಮುಖ ಯುದ್ಧನೌಕೆಗಳು ನಿಂತಿದ್ದವು. ಭಾರತೀಯ ಕ್ಷಿಪಣಿಗಳ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವು ಇಲ್ಲಿಗೆ ತಲುಪಿದ್ದವು. ಗ್ವಾದರ್ ಪಾಕಿಸ್ತಾನದ ಬಂದರಾಗಿದ್ದು, ಅದು ಇರಾನ್ ಗಡಿಯ ಸಮೀಪದಲ್ಲಿದೆ.
2. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತೀಯ ನೌಕಾಪಡೆಯನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿತ್ತು; ಆದರೆ ಅವರು ನಿಜವಾಗಿ ಇದರಲ್ಲಿ ಭಾಗವಹಿಸಿರಲಿಲ್ಲ. ಅವರಿಗೆ ಆದೇಶ ಸಿಕ್ಕಿದ್ದರೆ, ಅವರು ಗ್ವಾದರ್ ಬಂದರಿನ ಮೇಲೆ ದಾಳಿ ಮಾಡಿ ಪಾಕಿಸ್ತಾನ ನ ಯುದ್ಧನೌಕೆಗಳನ್ನು ಮುಳುಗಿಸುತ್ತಿದ್ದರು. 1971ರ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ಕರಾಚಿ ಬಂದರು ಮತ್ತು ಅಲ್ಲಿನ ತೈಲ ಸಂಗ್ರಹಗಳು, ಹಾಗೂ ಯುದ್ಧನೌಕೆಗಳಿಗೆ ಭಾರಿ ಹಾನಿ ಮಾಡಿತ್ತು.
ಸಂಪಾದಕೀಯ ನಿಲುವು‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನ ಸೈನ್ಯವನ್ನು ಸಂಪೂರ್ಣವಾಗಿ ನಾಶಪಡಿಸಲು ಭಾರತಕ್ಕೆ ಒಂದು ಸುವರ್ಣಾವಕಾಶವಿತ್ತು, ಆದರೆ ಅದನ್ನು ಭಾರತ ಕಳೆದುಕೊಂಡಿತು ಎಂದು ಇದರಿಂದ ಮತ್ತೊಮ್ಮೆ ಅನಿಸುತ್ತಿದೆ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ