ಬುರ್ಹಾನಪುರ (ಮಧ್ಯಪ್ರದೇಶ) ಇಲ್ಲಿ ಶೇಖ್ ಸಲೀಮನಿಂದ ದಲಿತ ಹಿಂದೂ ಮಹಿಳೆಯ ಕೊಲೆ ! Muslim Man Kills Dalit Women

ಭೊಪಾಲ (ಮಧ್ಯಪ್ರದೇಶ) – ರಾಜ್ಯದ ಬುರ್ಹಾನಪುರದಲ್ಲಿ ಶೇಖ್ ಸಲೀಮ್ 40 ವರ್ಷದ ಶಾರದಾ ಸಿರತುರೆ ಎಂಬ ಮಹಿಳೆಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಘಟನೆಯನ್ನು ಖಂಡಿಸಿ, ಹಿಂದೂ ಮತ್ತು ದಲಿತ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿವೆ ಮತ್ತು ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ. ಪೊಲೀಸರು ಸಲೀಮ್‌ನನ್ನು ಬಂಧಿಸಿದ್ದಾರೆ.

ಆಗಸ್ಟ್ 13 ರಂದು ನಡೆದ ಈ ಘಟನೆಯ ನಂತರ, ಅಖಿಲ ಭಾರತ ಹಿಂದೂ ಮಹಾಸಭಾ, ಭೀಮ್ ಆರ್ಮಿ, ಮತ್ತು ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಶಿಕಾರಪುರ ಪೊಲೀಸ್ ಠಾಣೆಗೆ ತೆರಳಿ, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸ್ ಅಧೀಕ್ಷಕ ಅಶುತೋಶ್ ಬಾಗರಿ ಅವರು, ಸಲೀಮನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಸಂಪಾದಕೀಯ ನಿಲುವು

  • ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ದಾಳಿ ಮಾಡುವುದರಲ್ಲಿ ಮಾತ್ರ ಬಹುಸಂಖ್ಯಾತರಾಗಿದ್ದಾರೆ, ಎನ್ನುವುದು ಆಗಾಗ ನಡೆಯುತ್ತಿರುವ ಇಂತಹ ಘಟನೆಗಳಿಂದ ಗಮನಕ್ಕೆ ಬರುತ್ತದೆ!
  • ಭೀಮ್-ಮೀಮ್ ಭಾಯಿ ಭಾಯಿ(ದಲಿತರು ಮತ್ತು ಮುಸಲ್ಮಾನರು ಸಹೋದರರು) ಎಂದು ಹೇಳುವವರು ಈ ಬಗ್ಗೆ ಏನು ಹೇಳುತ್ತಾರೆ?