ಬಹುಪತ್ನಿತ್ವವನ್ನು ಕಾನೂನು ಬದ್ಧಗೊಳಿಸುವ ಬಗ್ಗೆ ಯೋಚಿಸುತ್ತಿರುವ ನೇಪಾಳ ಸರಕಾರ!

ಕಠ್ಮಂಡು (ನೇಪಾಳ) – ಭಾರತದಂತಹ ದೇಶದಲ್ಲಿ, ಹಿಂದೂಗಳಿಗೆ ಬಹುಪತ್ನಿತ್ವವನ್ನು ಅನುಸರಿಸಲು ನಿಷೇಧಿಸಲಾಗಿದೆ. ನೆರೆಯ ನೇಪಾಳದಲ್ಲಿಯೂ ಕೂಡ ಈ ಪದ್ಧತಿಯನ್ನು ನಿಷೇಧಿಸಲಾಗಿದೆ; ಆದರೆ, ಈಗ ನೇಪಾಳ ಬಹುಪತ್ನಿತ್ವಕ್ಕೆ ಕಾನೂನು ಮಾನ್ಯತೆ ನೀಡಲು ಚಿಂತನೆ ನಡೆಸುತ್ತಿದೆ.