ಲಂಡನ (ಬ್ರಿಟನ್) – ಬ್ರಿಟನ್ನಿನ ಐತಿಹಾಸಿಕ ಪಟ್ಟಣವಾದ ಡಾಲ್ಟನ್-ಇನ್-ಫರ್ನೆಸ್‌ನಲ್ಲಿ 7 ಸಾವಿರ 500 ಜನರಲ್ಲಿ ಕೇವಲ 11 ಮುಸ್ಲಿಮರು ವಾಸಿಸುತ್ತಿದ್ದರೂ, ಅಲ್ಲಿ ಇಸ್ಲಾಮಿಕ್ ಸೆಂಟರ್ ನಿರ್ಮಿಸಲಾಗುತ್ತಿರುವುದರಿಂದ ಭಾರಿ ವಿರೋಧ ವ್ಯಕ್ತವಾಗಿದೆ. 25 ಕೋಟಿ ರೂಪಾಯಿ ವೆಚ್ಚದಲ್ಲಿ ಈ 3 ಅಂತಸ್ತಿನ ಇಸ್ಲಾಮಿಕ್ ಸೆಂಟರ್ ಅನ್ನು ನಿರ್ಮಿಸಲಾಗುತ್ತಿದೆ.
UK town in uproar 🚨
Dalton-in-Furness (pop. 7,500; Muslims – just 11) to get ₹25 cr, 3-storey Islamic Centre.
Locals say “no need” — fear migrant influx & cultural change.
Labour MP brands her own constituents “racist” for opposing.
Critics warn of UK’s “Doomsday” if such… pic.twitter.com/jfLL1yrVdT
— Sanatan Prabhat (@SanatanPrabhat) August 8, 2025
ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಮಹಿಳೆಯರು, ಹಾಗೆಯೇ ವ್ಯಾಪಾರಿಗಳು ಈ ಕೇಂದ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರ ಪ್ರಕಾರ, ಈ ಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಕೇವಲ 11 ಇದೆ. ಆದ್ದರಿಂದ ಇಷ್ಟು ದೊಡ್ಡ ಇಸ್ಲಾಮಿಕ್ ಸೆಂಟರ್ ಅಗತ್ಯವಿಲ್ಲ. ಇದರ ಮೂಲಕ ವಲಸಿಗರನ್ನು ನೆಲೆಸುವಂತೆ ಮಾಡುವ ಯೋಜನೆ ಇದೆ ಎಂದು ಅವರಿಗೆ ಭಯವಿದೆ. ಇದು ಸಾಂಸ್ಕೃತಿಕ ಗುರುತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ನೊಂದೆಡೆ, ಲೇಬರ್ ಪಕ್ಷದ ಸಂಸದ ಮಿಶೆಲ್ ಸ್ಕ್ರಾಘಮ್ ಅವರು ಈ ಕೇಂದ್ರಕ್ಕೆ ಬೆಂಬಲ ನೀಡಿದ್ದಾರೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’