
ನವ ದೆಹಲಿ – ಭಾರತದಲ್ಲಿ 2020 ರಿಂದ 2024 ರ ಅವಧಿಯಲ್ಲಿ ಹುಲಿಗಳ ದಾಳಿಯಿಂದ 378 ಮಾನವ ಸಾವುಗಳು ದಾಖಲಾಗಿವೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಕ್ಕಿಂತ ಅಧಿಕ (ಅತಿ ಹೆಚ್ಚು) 218 ಸಾವುಗಳು ದಾಖಲಾಗಿವೆ.
1. 2022 ರ ಒಂದೇ ವರ್ಷದಲ್ಲಿ ಹುಲಿಗಳ ದಾಳಿಯಿಂದ ಭಾರತದಲ್ಲಿ 110 ಜನರು ಸಾವನ್ನಪ್ಪಿದ್ದಾರೆ, ಮಹಾರಾಷ್ಟ್ರದಲ್ಲಿ 82 ಸಾವುಗಳು ದಾಖಲಾಗಿವೆ. ಕಳೆದ 5 ವರ್ಷಗಳಲ್ಲಿ ಇದು ಅತಿ ಹೆಚ್ಚು ಸಂಖ್ಯೆಯಾಗಿದೆ.
2. 2020 ರಲ್ಲಿ 51, 2021 ರಲ್ಲಿ 59, 2023 ರಲ್ಲಿ 85 ಮತ್ತು 2024 ರಲ್ಲಿ 73 ಜನರು ಹುಲಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ.
3. ಕಳೆದ 5 ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಹುಲಿಗಳ ದಾಳಿಯಿಂದ 61 ಮತ್ತು ಮಧ್ಯಪ್ರದೇಶದಲ್ಲಿ 32 ಮಾನವ ಸಾವುಗಳು ದಾಖಲಾಗಿವೆ. ಉತ್ತರಾಖಂಡ, ಅಸ್ಸಾಂ, ಬಂಗಾಳ, ಛತ್ತೀಸ್‌ಗಢ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹುಲಿಗಳ ದಾಳಿಯಲ್ಲಿ ಮಾನವ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ, ಆದರೆ ರಾಜಸ್ಥಾನ, ಒಡಿಶಾ, ಜಾರ್ಖಂಡ್ ಮತ್ತು ಮಿಜೋರಾಂನಂತಹ ರಾಜ್ಯಗಳಲ್ಲಿ ಒಂದೂ ಸಾವು ಸಂಭವಿಸಿಲ್ಲ.
ಸಂಪಾದಕೀಯ ನಿಲುಉವಮನುಷ್ಯನನ್ನು ತಿನ್ನುವ ಹುಲಿಗಳ ರಕ್ಷಣೆಗಾಗಿ ಭಾರತ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ, ಆದರೆ ಮನುಷ್ಯರಿಗೆ ಹಾಲಿನಂತ ಅತ್ಯುತ್ತಮ ಆಹಾರ ನೀಡುವ ಹಸುಗಳ (ಗೋವುಗಳ)ಹತ್ಯೆ ಪ್ರತಿ ನಿತ್ಯ ಆಗುತ್ತಿದ್ದರೂ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಜನರಿಗೆ ಅನಿಸುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!