ಮುಸಲ್ಮಾನನೊಂದಿಗೆ ಬ್ರೆಕಪ್ ಮಾಡಿಕೊಂಡ ಯುವತಿಯು ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು

ಕೊಪ್ಪಳ – ಇಲ್ಲಿನ ಮಸೀದಿಯ ಎದುರೇ ಸಾದಿಕ್ ಎಂಬ ಮುಸ್ಲಿಂ ಯುವಕನು ಗವಿಸಿದ್ದಪ್ಪ ನಾಯಕ್ ಎಂಬ ಹಿಂದೂ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪ್ರೇಮ ಸಂಬಂಧದ ವಿವಾದವೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಗವಿಸಿದ್ದಪ್ಪ ಅವರ ತಂದೆ ನಿಂಗಜ್ಜ ತನಕನಾಳ ಅವರು ಸಾದಿಕ್ ಮತ್ತು ಇತರ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
🚨 Koppal, Karnataka:
Sadiq murders Gavisiddappa in front of a mosque after a Muslim woman leaves him and falls in love with Gavisiddappa.Fanatic mindset turning deadly, such monsters deserve nothing less than life imprisonment!#KoppalMurderpic.twitter.com/V1056gRPlA
— Sanatan Prabhat (@SanatanPrabhat) August 4, 2025
ಕಳೆದ ಎರಡು ವರ್ಷಗಳಿಂದ ಗವಿಸಿದ್ದಪ್ಪ ಮತ್ತು ಓರ್ವ ಮುಸ್ಲಿಂ ಯುವತಿ ಪ್ರೀತಿಸುತ್ತಿದ್ದರು. ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಸಾದಿಕ್ ಜೊತೆಗಿನ ಪ್ರೇಮ ಸಂಬಂಧ ಮುರಿದುಬಿದ್ದ ನಂತರ ಆ ಯುವತಿ ಗವಿಸಿದ್ದಪ್ಪನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ಇದರಿಂದ ಕೋಪಗೊಂಡ ಸಾದಿಕ್, ಮಸೀದಿಯ ಎದುರಿನ ರಸ್ತೆಯಲ್ಲಿ ಗವಿಸಿದ್ದಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಕೊಲೆಯಲ್ಲಿ ಸಾದಿಕ್‌ನ ಮೂವರು ಸಹಚರರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
🚨 Hindu Youth Brutally Killed in Koppal, Karnataka
Gavisiddappa Nayak was hacked to death near a mosque by #Sadiq — just for loving a Muslim girl
This was a pre-planned murder driven by religious hate.
🛑 Condemn this jihadi mindset!#JusticeForGavisiddappa #HinduLivesMatter pic.twitter.com/Iere5ngu3l
— 🚩Mohan Gowda🇮🇳 (@MohanGowda_HJS) August 4, 2025
ಸಂಪಾದಕೀಯ ನಿಲುವುಇದರಿಂದ ಮತಾಂಧ ಮುಸ್ಲಿಮರ ಹಿಂಸಾತ್ಮಕ ಮನೋಭಾವವನ್ನು ತೋರಿಸುತ್ತದೆ. ಇಂತಹವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!