|

ಮುಂಬಯಿ – ಮಲೇಗಾಂವ್ ಸ್ಫೋಟ ಪ್ರಕರಣದ ಅಂದಿನ ಪ್ರಮುಖ ತನಿಖಾಧಿಕಾರಿ ಪರಂಬೀರ್ ಸಿಂಗ್ ಅವರು ನನಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ಆದೇಶಿಸಿದ್ದರು, ಹಾಗೆಯೇ ಕೇಸರಿ ಭಯೋತ್ಪಾದನೆಯನ್ನು ಸಾಬೀತುಪಡಿಸಲು ಸುಳ್ಳು ತನಿಖೆ ನಡೆಸುವಂತೆ ನನಗೆ ಸೂಚಿಸಿದ್ದರು ಎಂದು ಭಯೋತ್ಪಾದನಾ ನಿಗ್ರಹ ದಳದ ಅಂದಿನ ಅಧಿಕಾರಿ ಮಹಬೂಬ್ ಮುಜಾವರ್ ಬಹಿರಂಗಪಡಿಸಿದ್ದಾರೆ. ಮಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪಿನ ನಂತರ ಅವರು ಒಂದು ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದರು.
🚨 Ex-ATS officer Mahboob Mujawar drops a bombshell!
👮♂️ Then-IPS Param Bir Singh ordered the arrest of the Sarsanghchalak Param Pujya (Dr) Mohanji Bhagwat & pushed for a fake “saffron terror” narrative!
🕵️♂️ Mujawar reveals he was told to fabricate evidence. He also claims… pic.twitter.com/yl61ShsGPl
— Sanatan Prabhat (@SanatanPrabhat) August 1, 2025
ಮುಜಾವರ್ ಅವರು ಮುಂದೆ ಮಾತನಾಡಿ, “ಈ ಪ್ರಕರಣದ ಆರೋಪಿಗಳಾದ ಸಂದೀಪ್ ಡಾಂಗೇ ಮತ್ತು ರಾಮ್ಜಿ ಕಲಸಂಗ್ರಾ ಅವರನ್ನು ಹತ್ಯೆ ಮಾಡಲಾಗಿದೆ; ಆದರೆ ‘ಅವರು ಜೀವಂತವಾಗಿದ್ದಾರೆ’ ಎಂಬ ದೃಷ್ಟಿಯಿಂದ ನನಗೆ ತನಿಖೆ ನಡೆಸುವಂತೆ ಪರಂಬೀರ್ ಸಿಂಗ್ ಆದೇಶಿಸಿದ್ದರು. ನಾನು ಎಲ್ಲ ತಪ್ಪು ವಿಷಯಗಳನ್ನು ವಿರೋಧಿಸಿದೆ ಮತ್ತು ‘ನಾನು ತಪ್ಪು ತನಿಖೆ ಮಾಡುವುದಿಲ್ಲ’ ಎಂದು ಹೇಳಿದೆ. ಇದರಿಂದ ನನ್ನ ಮೇಲೆ ಹಲವಾರು ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಯಿತು; ಆದರೆ ನಾನು ಅವುಗಳಿಂದ ನಿರಪರಾಧಿಯಾಗಿ ಬಿಡುಗಡೆಯಾದೆ” ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವು
|
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ