ಬಾಂಗ್ಲಾದೇಶದಲ್ಲಿ ಕಾಲೇಜಿನ ಕಟ್ಟಡದ ಮೇಲೆ ಚೀನಾ ನಿರ್ಮಿತ ವಾಯುಪಡೆಯ ವಿಮಾನ ಪತನ: Bangladesh Airforce Plane Crash

19 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಢಾಕಾ (ಬಾಂಗ್ಲಾದೇಶ) – ಜುಲೈ 21 ರಂದು ಮಧ್ಯಾಹ್ನ 1:30 ರ ಸುಮಾರಿಗೆ ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನವೊಂದು ಇಲ್ಲಿನ ಮೈಲ್‌ಸ್ಟೋನ್ ಸ್ಕೂಲ್ ಅಂಡ್ ಕಾಲೇಜಿನ ಕಟ್ಟಡದ ಮೇಲೆ ಪತನಗೊಂಡಿದೆ. ಇದರಿಂದಾಗಿ ಇದುವರೆಗೆ 19 ಜನರು ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು  ಗಾಯಗೊಂಡಿದ್ದಾರೆ. ಇದು ಚೀನಾ ನಿರ್ಮಿತ ‘ಎಫ್-7’ ವಿಮಾನವಾಗಿತ್ತು.