ಮಗುವನ್ನು ರಕ್ಷಿಸುವ ಬದಲು, ನಗುತ್ತಿದ್ದ !

ಘಾಟ್‌ಕೋಪರ್ (ಮುಂಬಯಿ) – 11 ವರ್ಷದ ಮಗು ತನ್ನ ಸ್ನೇಹಿತರೊಂದಿಗೆ ರಿಕ್ಷಾದಲ್ಲಿ ಆಟವಾಡುತ್ತಿತ್ತು. ಆ ಸಮಯದಲ್ಲಿ ಮೊಹಮ್ಮದ್ ಸುಹೇಲ್ ಹಸನ್ (43 ವರ್ಷ) ಎಂಬಾತ ಪಿಟ್‌ಬುಲ್ ತಳಿಯ ನಾಯಿಯನ್ನು ಕರೆದುಕೊಂಡು ರಸ್ತೆಯಲ್ಲಿ ಸುತ್ತಾಡುತ್ತಿದ್ದನು. ಪಿಟ್‌ಬುಲ್ ನಾಯಿಯನ್ನು ನೋಡಿ ಮಕ್ಕಳು ಸಂತೋಷಗೊಂಡರು. ಅವರು ‘ಪಿಟ್‌ಬುಲ್’… ‘ಪಿಟ್‌ಬುಲ್’… ಎಂದು ಕೂಗತೊಡಗಿದರು. ನಂತರ ಮಾಲೀಕ ಮೊಹಮ್ಮದ್ ಸುಹೇಲ್ ಹಸನ್ ನಾಯಿಯೊಂದಿಗೆ ರಿಕ್ಷಾ ಒಳಗೆ ಹೋದನು. ಇತರ ಮಕ್ಕಳು ಓಡಿಹೋದರು; ಆದರೆ ಒಂದು ಮಗು ರಿಕ್ಷಾದಲ್ಲಿ ಸಿಕ್ಕಿಹಾಕಿಕೊಂಡಿತು. ಹಸನ್ ನಾಯಿಯನ್ನು ಆ ಮಗುವಿನ ಮೇಲೆ ಬಿಟ್ಟನು. ನಾಯಿ ಮಗುವಿನ ಮೇಲೆ ದಾಳಿ ಮಾಡಿತು. ನಾಯಿ ಮಗುವನ್ನು ಕಚ್ಚುತ್ತಿದ್ದರೂ, ಅದನ್ನು ಹಿಡಿಯುವ ಬದಲು ಹಸನ್ ನಗತೊಡಗಿದನು. ಈ ಘಟನೆ ಮುಂಬಯಿನ ಘಾಟ್‌ಕೋಪರ್‌ನಲ್ಲಿ ನಡೆಯಿತು. ಈ ಘಟನೆಯ ವಿಡಿಯೋ ಪ್ರಸಾರವಾಯಿತು. ದೂರಿನ ನಂತರ ಪೊಲೀಸರು ಮೊಹಮ್ಮದ್ ಸುಹೇಲ್ ಹಸನ್ ವಿರುದ್ಧ ಪ್ರಕರಣ ದಾಖಲಿಸಿ, ನೋಟಿಸ್ ನೀಡಿ ಬಿಡುಗಡೆ ಮಾಡಿದರು. (ಕಠಿಣ ಶಿಕ್ಷೆ ನೀಡಬೇಕಾದವರನ್ನು ಬಿಟ್ಟುಬಿಡುವ ನಿಷ್ಕ್ರಿಯ ಪೊಲೀಸ್ ಇಲಾಖೆ! – ಸಂಪಾದಕರು)
ಸಂಪಾದಕೀಯ ನಿಲುವುಇದರಿಂದ ಹಸನ್ ನಲ್ಲಿ ಕನಿಕರ ಇಲ್ಲ ಎಂಬುದು ತಿಳಿಯುತ್ತದೆ! ‘ಸಣ್ಣ ಮಗುವನ್ನು ನಾಯಿ ಕಚ್ಚುವುದನ್ನು ನೋಡಿ ನಗುವ ವ್ಯಕ್ತಿಯನ್ನು ಹಿಡಿದು ಹುಚ್ಚು ನಾಯಿಗಳ ವಶಕ್ಕೆ ಏಕೆ ಹಾಕಬಾರದು?’ ಎಂದು ಯಾರಾದರೂ ಕೇಳಿದರೆ ಆಶ್ಚರ್ಯಪಡಬೇಕಾಗಿಲ್ಲ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!