|

ಗೌವಹಾಟಿ(ಆಸ್ಸಾಂ) – ಬಾಜಾಲಿ ಜಿಲ್ಲೆಯ ಸಾರೂಪೇಟಾ ಪಟ್ಟಣದ ಮನಿಕಾ ಬರ್ಮನ್ ಹೆಸರಿನ 19 ವರ್ಷದ ಹಿಂದೂ ಯುವತಿಯನ್ನು ಜುಲೈ 18 ರಂದು ಆರೀಫ್ ಅಹ್ಮದ್ ಕೊಲೆ ಮಾಡಿದ್ದಾನೆ. ಆತ ಮೊದಲು ಅವಳ ಗೆಳೆಯನಾಗಿದ್ದನು; ಆದರೆ ಅವಳು ಅವನನ್ನು ಬಿಟ್ಟಿದ್ದಳು (‘ಬ್ರೇಕ್ ಅಪ್’ ಮಾಡಿಕೊಂಡಿದ್ದಳು) ಮತ್ತು ಪ್ರಸ್ತುತ ಅವಳು ಮತ್ತೊಬ್ಬ ಪುರುಷನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇದು ಆರೀಫ್‌ಗೆ ತಿಳಿದಾಗ, ಅವನು ಕೋಪದಿಂದ ಅವಳನ್ನು ಹಿಂಬಾಲಿಸಿ ಅವಳ ಮೇಲೆ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿದನು. ಕೊಲೆಯಾಗಿದೆ ಎಂದು ತಿಳಿಯಬಾರದು ಎಂದು ಅವನು ಶವವನ್ನು ಫ್ಯಾನ್‌ಗೆ ನೇತುಹಾಕುವ ನಾಟಕ ಮಾಡಿದನು; ಆದರೆ ತನಿಖೆಯ ನಂತರ ಇದು ಕೊಲೆ ಎಂದು ಬಯಲಾಯಿತು. ಕೊಲೆ ಮಾಡುವ ಮೊದಲು ಸಹ ಅವನು ಹಲವಾರು ತಿಂಗಳಿಂದ ಅವಳ ಅಶ್ಲೀಲ ಚಿತ್ರಗಳನ್ನು ತೋರಿಸಿ ‘ಬ್ಲ್ಯಾಕ್‌ಮೇಲ್’ (ಬೆದರಿಸಿ ಹಣ ಕೀಳುವುದು) ಮಾಡುತ್ತಿದ್ದನು ಮತ್ತು ಹಿಂಸಿಸುತ್ತಿದ್ದನು.
1. ತನಿಖೆಯ ಆಧಾರದ ಮೇಲೆ ಬಜಾಲಿ ಪೊಲೀಸರು ಆರೀಫ್ ನನ್ನು ಬಂಧಿಸಿದ್ದಾರೆ.
2. ಮನಿಕಾ ಮತ್ತು ಆರೀಫ್ ಸಂಬಂಧದಲ್ಲಿದ್ದಾಗ, ಅವಳ ತಾಯಿಯು ಒಬ್ಬ ಮುಸಲ್ಮಾನ ಪುರುಷನೊಂದಿಗಿನ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
3. ಕೆಲವು ತಿಂಗಳ ಹಿಂದೆ, ಹುಡುಗಿ ಮತ್ತೊಬ್ಬ ಪುರುಷನೊಂದಿಗೆ ಮಾತನಾಡಲು ಪ್ರಾರಂಭಿಸಿದಳು. ಇದು ತಿಳಿದ ತಕ್ಷಣ ಅಹ್ಮದ್ ಗೆ ಕೋಪ ಬಂದು ಅವನು ಅವಳನ್ನು ಮತ್ತೆ ತನ್ನ ಬಳಿಗೆ ಬರುವಂತೆ ಬೆದರಿಸಲು ಪ್ರಾರಂಭಿಸಿದನು. ಪೀಡಿತೆಯ ಕುಟುಂಬಸ್ಥರು ಹೇಳಿದಂತೆ, ನಿರಂತರ ಬೆದರಿಕೆಗಳು ಮತ್ತು ಹಿಂಸೆಯಿಂದಾಗಿ ಮನಿಕಾ ಕಳೆದ ಕೆಲವು ವಾರಗಳಿಂದ ಅಸ್ವಸ್ಥಳಾಗಿದ್ದಳು. ಇದು ಕೊನೆಗೆ ಕೊಲೆಯಲ್ಲಿ ಅಂತ್ಯವಾಯಿತು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!