
ಬೆಂಗಳೂರು – ಕಾಂಗ್ರೆಸ್ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮೇಲೆ ಕಾನೂನು ಪ್ರಕ್ರಿಯೆಯಡಿಯಲ್ಲಿ ದೇಶಾದ್ಯಂತ ನಿಷೇಧ ಹೇರಲಾಗುವುದು ಎಂದು ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವರು ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ.
Priyank Kharge Threatens to Ban RSS!
“If we come to power at the Centre, we’ll BAN the RSS!” – Priyank Kharge, Karnataka Minister & son of Congress President Mallikarjun Kharge. 🗣️
Congress still dreaming of returning to power is laughable!
📜 History reminds us: Congress… https://t.co/RurY8kxVxD pic.twitter.com/3EhoGFAaB0
— Sanatan Prabhat (@SanatanPrabhat) July 1, 2025
ಪ್ರಿಯಾಂಕ್ ಖರ್ಗೆ ಮುಂದೆ ಮಾತನಾಡಿ,
೧. ದೇಶದಲ್ಲಿ ದ್ವೇಷವನ್ನು ಯಾರು ಹರಡುತ್ತಿದ್ದಾರೆ, ಧಾರ್ಮಿಕ ಹಿಂಸಾಚಾರಕ್ಕೆ ಯಾರು ಕಾರಣ, ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಯಾರು ಮಾತನಾಡುತ್ತಿದ್ದಾರೆ?
೨. ಆರ್‌ಎಸ್‌ಎಸ್ ತನ್ನ ರಾಜಕೀಯ ಶಾಖೆಯಾದ ಬಿಜೆಪಿಗೆ ‘ದೇಶದಲ್ಲಿ ನಿರುದ್ಯೋಗ ಏಕೆ ಹೆಚ್ಚುತ್ತಿದೆ? ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ಹೇಗೆ ನಡೆಯಿತು?’ ಎಂಬಂತಹ ಪ್ರಮುಖ ಪ್ರಶ್ನೆಗಳನ್ನು ಏಕೆ ಕೇಳುತ್ತಿಲ್ಲ? ಇದರ ಬದಲು ಆರ್‌ಎಸ್‌ಎಸ್‌ನ ಜನರು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ.
೩. ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆ (IT Department) ಯಂತಹ ಎಲ್ಲಾ ಸಂಸ್ಥೆಗಳು ಕೇವಲ ವಿರೋಧ ಪಕ್ಷಗಳಿಗಾಗಿಯೇ ಇವೆಯೇ? ಸರಕಾರ ಆರ್‌ಎಸ್‌ಎಸ್‌ನ ತನಿಖೆ ಏಕೆ ಮಾಡುವುದಿಲ್ಲ? ಅವರ ಹಣ ಎಲ್ಲಿಂದ ಬರುತ್ತದೆ? ಅವರ ಆದಾಯದ ಮೂಲ ಯಾವುದು?
೪. ಆರ್‌ಎಸ್‌ಎಸ್‌ನ ಜನರು ದ್ವೇಷಪೂರಿತ ಭಾಷಣಗಳನ್ನು ನೀಡಿ ಮತ್ತು ಸಂವಿಧಾನವನ್ನು ಬದಲಾಯಿಸಿ ಎಂದು ಹೇಳಿ ಹೇಗೆ ತಪ್ಪಿಸಿಕೊಳ್ಳುತ್ತಾರೆ? ಆರ್ಥಿಕ ಅಪರಾಧಗಳನ್ನು ಮಾಡಿ ಹೇಗೆ ತಪ್ಪಿಸಿಕೊಳ್ಳುತ್ತಾರೆ? ಈ ಎಲ್ಲಾ ವಿಷಯಗಳ ಬಗ್ಗೆ ತನಿಖೆ ನಡೆಯಬೇಕು. (೧೯೭೬ ರಲ್ಲಿ ಕಾಂಗ್ರೆಸ್ ಯಾವ ಆಧಾರದ ಮೇಲೆ ಸಂವಿಧಾನವನ್ನು ಬದಲಾಯಿಸಿತು ಎಂಬುದಕ್ಕೆ ಖರ್ಗೆ ಮೊದಲು ಉತ್ತರಿಸಬೇಕು. ಅಲ್ಲದೆ, ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ನಾಯಕರು ಪ್ರತಿ ಬಾರಿಯೂ ಜನರ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ ಎಂಬುದನ್ನೂ ಅವರು ನೆನಪಿನಲ್ಲಿಡಬೇಕು! – ಸಂಪಾದಕರು.)
. @RAshokaBJP Anna, every time RSS was banned, you came crawling back with apologies, promising to abide by the law.
Savarkar begged the British.
RSS apologised to Sardar Patel.
Then again to Indira Gandhi.
Short memory or selective amnesia?Trust me, the day the people vest me…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 27, 2025
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!