
ಟೆಲ್ ಅವಿವ್ (ಇಸ್ರೇಲ್) – 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಭಯೋತ್ಪಾದಕ ಸಂಘಟನೆ ಹಮಾಸ್ ನಡೆಸಿದ ದಾಳಿಯಲ್ಲಿ ಉಳಿದುಕೊಂಡಿದ್ದ ಕೊನೆಯ ಮಾಸ್ಟರ್‍ಮೈಡ್ ಹಖಮ್ ಮೊಹಮ್ಮದ್ ಇಸಾ ಅಲ್-ಮಾಸಾನನ್ನು ಇಸ್ರೇಲ್ ಸಾಯಿಸಿದೆ. ಇಸ್ರೇಲ್ ನ ಸೇನೆಯು ಈ ಮಾಹಿತಿಯನ್ನು ನೀಡಿದೆ. ಆತನು ಹಮಾಸ್‌ನ ಹಿರಿಯ ಕಮಾಂಡರ್ ಆಗಿದ್ದ ಮತ್ತು ಮಿಲಿಟರಿ ವಿಭಾಗದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿದ್ದನು.
“ಇಸಾನು (ಇಸಾ ಅಲ್ ಮಾಸಾ), ಅಕ್ಟೋಬರ್ 7ರ ನರಮೇಧವನ್ನು ಯೋಜಿಸಿದ್ದನು ಮತ್ತು ಹಮಾಸ್ ಸೈನ್ಯವನ್ನು ಮುನ್ನಡೆಸಿದ್ದನು. ಈ ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನು ಹುಡುಕಿ ಕೊಲ್ಲಲಾಗುವುದು” ಎಂದು ಇಸ್ರೇಲ್ ನ ಸೈನ್ಯವು ಹೇಳಿದೆ.
ಸಂಪಾದಕೀಯ ನಿಲುವುಭಯೋತ್ಪಾದಕರನ್ನು ಹೇಗೆ ಕೊಲ್ಲಬೇಕು ಎಂಬುದನ್ನು ಭಾರತವು ಇಸ್ರೇಲ್‌ನಿಂದ ಕಲಿಯಬೇಕು ಮತ್ತು ಪಹಲ್‌ಗಾಮ್ ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬ ಜಿಹಾದಿ ಭಯೋತ್ಪಾದಕನನ್ನು ನಿರ್ಮೂಲನೆ ಮಾಡಬೇಕು! |
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!