
ನವದೆಹಲಿ: ನನ್ನ ಮಾಹಿತಿಯ ಪ್ರಕಾರ, ಟರ್ಕಿ ದೇಶದ ಒಂದು ಸಂಸ್ಥೆಯು ಬೋಯಿಂಗ್ ವಿಮಾನಗಳ ನಿರ್ವಹಣಾ ಕೆಲಸವನ್ನು ನೋಡಿಕೊಳ್ಳುತ್ತಿತ್ತು. ವಿಮಾನ ಅಪಘಾತದ ತನಿಖೆ ನಡೆಸುವಾಗ ಈ ವಿಷಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು.
“Was Turkey involved in the Karnavati plane crash? This must be investigated” – Yogrishi Ramdev Baba
VC:@ANI pic.twitter.com/SFgUo8tCEx
— Sanatan Prabhat (@SanatanPrabhat) June 14, 2025
ಕರ್ಣಾವತಿಯಲ್ಲಿನ ವಿಮಾನ ಅಪಘಾತದ ಮೂಲಕ ಟರ್ಕಿಯು ಭಾರತದ ವಿರುದ್ಧ ಸೇಡು ತೀರಿಸಿಕೊಂಡಿದೆಯೇ? ಅಥವಾ ಈ ಸಂಸ್ಥೆಯು ಅಪಘಾತದ ಪಿತೂರಿ ನಡೆಸಿತ್ತೇ? ಎಂದು ಯೋಗಋಷಿ ರಾಮ್ದೇವ ಬಾಬಾ ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಈ ಅಪಘಾತದ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯೂ ಅಪಘಾತ ಸ್ಥಳಕ್ಕೆ ತಲುಪಿದೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!