ಛತರಪುರ (ಮಧ್ಯಪ್ರದೇಶ) ಇಲ್ಲಿ ಒಂದು ಮೇಕೆಯ ಮೇಲೆ ಅತ್ಯಾಚಾರ ಮಾಡಿದ ಮಿಂಟಿ ಅಲಿಯ ಬಂಧನ !

ಛತರಪುರ (ಮಧ್ಯಪ್ರದೇಶ) – ಮೇಕೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಿಂಟಿ ಅಲಿ ಎಂಬ ವ್ಯಕ್ತಿ ತನ್ನ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಲವಕುಶ ನಗರದ ನಿವಾಸಿಯಾಗಿರುವ ಕಲ್ಲೂ ಕುಶವಾಹ ಇವನು ಪೊಲೀಸರಲ್ಲಿ ದೂರು ನೀಡಿದ್ದಾನೆ. ಪೊಲೀಸರು ಮೊದಲು ಇದನ್ನು ನಂಬಲಿಲ್ಲ; ಆದರೆ ಮೇಕೆಯ ವೈದ್ಯಕೀಯ ವರದಿ ಬಂದ ಬಳಿಕ ಅಲಿ ವಿರುದ್ಧ ಪ್ರಕರಣ ದಾಖಲಿಸಿ ಅವನನ್ನು ಬಂಧಿಸಿದರು.

ಕಲ್ಲು ಕುಶವಾಹ ತನ್ನ ಮೇಕೆಯನ್ನು ಕಟ್ಟಿದ್ದನು. ಆಗ ಅದು ಇದ್ದಕ್ಕಿದ್ದಂತೆ ಕಿರುಚ ತೊಡಗಿದಾಗ. ಅಲ್ಲಿಗೆ ಧಾವಿಸಿ ನೋಡಿದಾಗ ಮಿಂಟಿ ಅಲಿ ಮೇಕೆಗೆ ಲೈಂಗಿಕ ಕಿರುಕುಳ ನೀಡುತ್ತಿರುವುದು ಕಂಡು ಬಂತು. ಇದನ್ನು ಕಂಡ ಕಲ್ಲು ಅಲಿಯತ್ತ ಓಡಿದ ಆದರೆ ಅಲಿ ಪರಾರಿಯಾದ ಎಂದು ಹೇಳಿದರು.

ಕಲ್ಲು ಪೊಲೀಸರಿಗೆ ದೂರು ನೀಡಿದ ನಂತರ, ಅವರು ಮೇಕೆಯನ್ನು ಪಶುವೈದ್ಯರ ಬಳಿ ತಪಾಸಣೆಗೆ ಕರೆದೊಯ್ದರು. ಅಲ್ಲಿ ಡಾ. ಸುರ್ಜೀತ್ ಪಟೇಲ್ ಮೇಕೆಯ ಖಾಸಗಿ ಅಂಗದಲ್ಲಿ ಊತ ಮತ್ತು ಗಾಯಗಳಿವೆ ಎಂದು ಹೇಳಿದರು. ಅದರ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಶಾಂತ್ ಸೇನ್ ಇವರು ಮಿಂಟಿ ಅಲಿ ವಿರುದ್ಧ ಬಿಎನ್‌ಎಸ್ ಕಲಂ. 151 ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಿ ಅವನನ್ನು ಬಂಧಿಸಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಅಲ್ಪಸಂಖ್ಯಾತರಾಗಿರುವವರು ಇಂತಹ ಅಸಹಜ ಅಪರಾಧಗಳನ್ನು ಮಾಡುವಲ್ಲಿ ಯಾವಾಗಲೂ ಮುಂದಿರುತ್ತಾರೆ ಎಂಬುದನ್ನು ಗಮನಿಸಿರಿ!