ಹಿಂದೂ ಯುವತಿಯು ಇಸ್ಲಾಂ ಸ್ವೀಕರಿಸಿ ಮುಸ್ಲಿಂ ಯುವಕನೊಂದಿಗೆ ನಿಕಾಹ !

  • ಸುಳ್ಯದಲ್ಲಿ ‘ಲವ್ ಜಿಹಾದ್’

  • ಪೊಲೀಸರು ಹಿಂದೂ ಯುವತಿಯನ್ನು ಬಿಡುಗಡೆ ಮಾಡಿದ ನಂತರವೂ ಮನೆಗೆ ಹೋಗಲು ನಿರಾಕರಣೆ !

ಸುಳ್ಯ – ಇಲ್ಲಿ ‘ಲವ್ ಜಿಹಾದ್’ನ ಒಂದು ಘಟನೆ ಬೆಳಕಿಗೆ ಬಂದಿದೆ. ನಂಬರ್ ಪ್ಲೇಟ್ ಇಲ್ಲದ ಒಂದು ಕಾರಿನಲ್ಲಿ ಓರ್ವ ಹಿಂದೂ ಯುವತಿ ಮತ್ತು ಇಬ್ಬರು ಮುಸ್ಲಿಂ ಯುವಕರು ಹೋಗುತ್ತಿದ್ದಾರೆ ಎಂದು ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಈ ವಾಹನವನ್ನು ತಡೆದರು. ಪೊಲೀಸರು ಈ ಮೂವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಈ ಘಟನೆ ಲವ್ ಜಿಹಾದ್ ಎಂಬುದು ಬೆಳಕಿಗೆ ಬಂದಿದೆ. ಲವ್ ಜಿಹಾದ್ ಗೆ ಬಲಿಯಾದ ಯುವತಿಯ ಹೆಸರು ಇಶಾ ಆಗಿದ್ದು, ಆಕೆ ಹೊಸಂಗಡಿ ನಿವಾಸಿಯಾಗಿದ್ದಾಳೆ. ಈ ಹುಡುಗಿ ಮತಾಂತರಗೊಂಡು ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಾಳೆ. ಆಕೆ ತನ್ನ ಸ್ವಂತ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಹೀಗಾಗಿ ಪೊಲೀಸರು ಈ ಮೂವರನ್ನು ಬಿಡಬೇಕಾಯಿತು. (ಹಿಂದೂ ಹುಡುಗಿಯರ ವಿಷಯದಲ್ಲಿ ಪಾಕಿಸ್ತಾನ ಸಹಿತ ಭಾರತದಲ್ಲಿ ಇದೇ ರೀತಿಯ ಪರಿಸ್ಥಿತಿ ಇರುವುದು ಹಿಂದೂಗಳಿಗೆ ಲಜ್ಯಾಸ್ಪದ ! -ಸಂಪಾದಕರು)

ಸಂಪಾದಕೀಯ ನಿಲುವು

ಈ ಘಟನೆಯಿಂದ ಹಿಂದೂ ಹೆಣ್ಣುಮಕ್ಕಳನ್ನು ಮತಾಂಧ ಮುಸಲ್ಮಾನರು ಎಷ್ಟರಮಟ್ಟಿಗೆ ಬ್ರೈನ್ ವಾಶ್ ಮಾಡುತ್ತಾರೆ, ಇದು ಗಮನಕ್ಕೆ ಬರುತ್ತದೆ ! ಇಂತಹ ಘಟನೆಗಳನ್ನು ತಡೆಯಲು ಯಾವ ಸರಕಾರವೂ ಪ್ರಯತ್ನಿಸದಿರುವುದು, ಹಿಂದೂರಾಷ್ಟ್ರವನ್ನು ಅನಿವಾರ್ಯ ಗೊಳಿಸುತ್ತದೆ !