ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ನಡೆಯಲಿರುವ ‘ಶ್ರೀರಾಮಮೂರ್ತಿ’ಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಸಪ್ತರ್ಷಿಗಳ ಸಂದೇಶ !

‘ವಿಶ್ವದಲ್ಲಿ ಏನೆಲ್ಲ ನಡೆಯುತ್ತಿದೆ ಅದೆಲ್ಲವೂ ಈಶ್ವರೇಚ್ಛೆಯಂತೆ ನಡೆಯುತ್ತದೆಯೇ ಹೊರತು ಮನುಷ್ಯನ ಇಚ್ಛೆಯಂತಲ್ಲ. ಕೊನೆಗೆ ಭಗವಂತನ ಮನಸ್ಸಿನಲ್ಲಿ ಏನಿದೆಯೋ ಅದುವೇ ಆಗುತ್ತದೆ. ಈಗ ನಾವು ‘ಸನಾತನ ಧರ್ಮರಾಜ್ಯ’ದ ದಿಕ್ಕಿನತ್ತ ಮಾರ್ಗಕ್ರಮಣ ಮಾಡುತ್ತಿದ್ದೇವೆ, ಅದನ್ನು ‘ಹಿಂದೂ ರಾಷ್ಟ್ರ’ ಎಂದೂ ಹೇಳಬಹುದು. ಈ ಅವಧಿಯಲ್ಲಿ ‘ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಿ ‘ಶ್ರೀರಾಮಮೂರ್ತಿ’ಯ ಪ್ರಾಣಪ್ರತಿಷ್ಠಾಪನೆ ಆಗುವುದು’, ಇದು ಈಶ್ವರನ ಆಯೋಜನೆಯಾಗಿದೆ. ಈಗ ಶ್ರೀರಾಮಜನ್ಮಭೂಮಿಯ ವಿಷಯದಲ್ಲಿ ಪೂರ್ಣವಿರಾಮ ಸಿಕ್ಕರೂ ಇನ್ನು ಶ್ರೀಕೃಷ್ಣಜನ್ಮಭೂಮಿಯ ವಿಷಯ ಅಪೂರ್ಣವಾಗಿದೆ. ಕಾಲಮಹಿಮೆಗನುಸಾರ ಈಗ ಶ್ರೀಕೃಷ್ಣಜನ್ಮಭೂಮಿಯ ವಿಷಯ ಪೂರ್ಣ ಮಾಡುವ ಸಮಯ ಹತ್ತಿರ ಬಂದಿದೆ. ಶ್ರೀರಾಮ ಮತ್ತು ಶ್ರೀಕೃಷ್ಣನ ಆಶೀರ್ವಾದದಿಂದಲೇ ಸನಾತನ ಧರ್ಮರಾಜ್ಯದ ಸ್ಥಾಪನೆ ಆಗಲಿದೆ. ಸನಾತನ ಧರ್ಮದ ಪುನರ್‌ಸ್ಥಾಪನೆಯಿಂದಾಗಿ ಭಾರತಭೂಮಿಗೆ ನವಶಕ್ತಿ ಸಿಗಲಿದೆ.’
– ಸಪ್ತರ್ಷಿ (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ೭.೧.೨೦೨೪)
ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆಯ ನಂತರ ದೇಶಾದ್ಯಂತ 1 ಲಕ್ಷ ಕೋಟಿ ರೂಪಾಯಿಗಳ ವಹಿವಾಟು! – IIM Lucknow Ayodhya’s Economic Boom
ಹುಮಾಯೂ ಕಬೀರ್ ಅವರನ್ನು ಬಂಧಿಸಿ! – ಅಯೋಧ್ಯೆಯ ಸಂತರಿಂದ ಆಗ್ರಹ
ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನ ಮಾಡುವ ಪ್ರಯತ್ನ!’ (ಅಂತೆ) – Effort to Suppress Minorities in India!
೫೦೦ ವರ್ಷಗಳ ಹಿಂದಿನ ಯಜ್ಞದ ಪೂರ್ಣಾಹುತಿ! – ಪ್ರಧಾನಮಂತ್ರಿ ಮೋದಿ
ಅಯೋಧ್ಯಾ ಪ್ರಕರಣದ ತೀರ್ಪನ್ನು ಎಲ್ಲರೂ ಸ್ವೀಕರಿಸಿದ್ದರಿಂದ ದೇಶದಲ್ಲಿ ಶಾಂತಿ ಕಾಪಾಡಲಾಯಿತು.! – ಮಾಜಿ ನ್ಯಾಯಮೂರ್ತಿ ನಾಗೇಶ್ವರ ರಾವ್
Ram Darbhar Installed : ಅಯೋಧ್ಯೆಯ ಶ್ರೀರಾಮ ಮಂದಿರದ ಮೊದಲ ಮಹಡಿಯಲ್ಲಿ ರಾಮ ದರ್ಬಾರ್ ಪ್ರತಿಷ್ಠಾಪನೆ