ಲೇಪಚಾ (ಹಿಮಾಚಲ ಪ್ರದೇಶ) – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಇಲ್ಲಿಯ ಚೀನಾ ಗಡಿಯಿಂದ ೨ ಕಿಲೋಮೀಟರ್ ಅಂತರದಲ್ಲಿನ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರ ನೆಲೆಯಲ್ಲಿ ದೀಪಾವಳಿ ಆಚರಿಸಿದರು.
Spending Diwali with our brave security forces in Lepcha, Himachal Pradesh has been an experience filled with deep emotion and pride. Away from their families, these guardians of our nation illuminate our lives with their dedication. pic.twitter.com/KE5eaxoglw
— Narendra Modi (@narendramodi) November 12, 2023
ಅವರು ಟ್ವೀಟ್ ಮಾಡುತ್ತಾ, ‘ನಾನು ಹಿಮಾಚಲ್ ಪ್ರದೇಶದಲ್ಲಿನ ಲೇಪಚಾದ ಶೂರ ಸೈನಿಕರ ಜೊತೆಗೆ ದೀಪಾವಳಿ ಆಚರಿಸುವುದಕ್ಕೆ ಬಂದಿದ್ದೇನೆ.’ ಎಂದು ಹೇಳಿದರು. ಕಳೆದ ೧೦ ವರ್ಷಗಳಿಂದ ಪ್ರಧಾನಮಂತ್ರಿ ಮೋದಿಯವರು ಸೈನಿಕರ ಜೊತೆಗೆ ದೀಪಾವಳಿ ಆಚರಿಸುತ್ತಿದ್ದಾರೆ.
देश के अपने सभी परिवारजनों को दीपावली की ढेरों शुभकामनाएं।
Wishing everyone a Happy Diwali! May this special festival bring joy, prosperity and wonderful health to everyone’s lives.
— Narendra Modi (@narendramodi) November 12, 2023
೨೦೧೪ ರಲ್ಲಿ ಪ್ರಧಾನಮಂತ್ರಿ ಆದ ನಂತರ ಪ್ರಧಾನಮಂತ್ರಿ ಮೋದಿ ಮೊದಲ ದೀಪಾವಳಿ ಆಚರಿಸುವುದಕ್ಕಾಗಿ ಸಿಯಾಚಿನಗೆ ಹೋಗಿದ್ದರು. ಮೋದಿ ಇವರು ದೇಶವಾಸಿಯರಿಗೆ ದೀಪಾವಳಿಯ ಶುಭಾಶಯಗಳು ನೀಡಿದ್ದಾರೆ. ಅವರು ಟ್ವೀಟ್ ಮಾಡುವಾಗ ‘ದೇಶದಲ್ಲಿನ ಎಲ್ಲಾ ಕುಟುಂಬದವರಿಗೆ ದೀಪಾವಳಿಯ ಶುಭಾಶಯಗಳು’ ಎಂದು ಹೇಳಿದ್ದಾರೆ.