ಮಹಾಶಿವರಾತ್ರಿಯ ದಿನಂದು ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿದರೆ ಅದರಿಂದ ವ್ಯಕ್ತಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ
ಶಿವಲಿಂಗಕ್ಕೆ ಅಭಿಷೇಕ ಮಾಡಿದ ನಂತರ ಅದರಿಂದ ಪ್ರಕ್ಷೇಪಿತವಾದ ಚೈತನ್ಯ(ಶಿವತತ್ತ್ವ)ವನ್ನು ಸಾಧಕನು ತನ್ನ ಕ್ಷಮತೆಗನುಸಾರ ಗ್ರಹಣ ಮಾಡಿದನು. ಇದರಿಂದ ಅವನ ದೇಹದಲ್ಲಿದ್ದ ತೊಂದರೆದಾಯಕ ಶಕ್ತಿಯಲ್ಲಿನ ಸ್ಥಾನದಲ್ಲಿನ ತೊಂದರೆದಾಯಕ ಶಕ್ತಿ ಹಾಗೂ ಅವನ ಸುತ್ತಲಿನ ತೊಂದರೆದಾಯಕ ಆವರಣ ಕಡಿಮೆ ಆಯಿತು.