ತಮಿಳುನಾಡು ಸರಕಾರರಿಂದ ಭಾಜಪದ ಕಾರ್ಯಾಲಯದಲ್ಲಿದ್ದ ಭಾರತ ಮಾತೆಯ ಪ್ರತಿಮೆ ತೆರವು

ತಮಿಳುನಾಡಿನ ವಿರುದುನಗರ ಜಿಲ್ಲೆಯ ಭಾಜಪ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ‘ಭಾರತ ಮಾತಾ’ ಪ್ರತಿಮೆಯನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಅನ್ವಯಿಸಿ ! – ‘ಕೊಕೊಮಿ’ಯವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ

ಮಣಿಪುರದಲ್ಲಿನ ಹಿಂಸಾಚಾರದಲ್ಲಿ ಮ್ಯಾನಮಾರ್‌ನಿಂದ ವಲಸೆ ಬಂದವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಆಗ್ರಹವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು !

ನೂಹ್ ನ ಭೀಕರತೆ !

ನೂಹ್‌ನಲ್ಲಿ ಹಿಂದೂ ಪುರುಷರು ಮತ್ತು ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಜಗತ್ತಿಗೆ ಬಹಿರಂಗಪಡಿಸುವವರೆಗೆ ಮತ್ತು ಮತಾಂಧರಿಗೆ ಕಠಿಣ ಶಿಕ್ಷೆಯಾಗುವವರೆಗೆ ಹಿಂದೂಗಳು ನ್ಯಾಯಸಮ್ಮತ ರೀತಿಯಲ್ಲಿ ಹೋರಾಡುವುದು ಆವಶ್ಯಕವಾಗಿದೆ.

ಜಮ್ಮು ಕಾಶ್ಮೀರದ ಜನರು ಈಗ ಮುಕ್ತವಾಗಿ ಬದುಕುತ್ತಿದ್ದಾರೆ ! – ಉಪರಾಜ್ಯಪಾಲ ಮನೋಜ ಸಿಂಹ

ಜಮ್ಮು ಕಾಶ್ಮೀರದ ಜನರು ಈಗ ಅವರ ಇಚ್ಛೆ ಗನುಸಾರವಾಗಿ ಮುಕ್ತ ಜೀವನ ನಡೆಸುತ್ತಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ, 370 ನೇ ವಿಧಿಯನ್ನು ರದ್ದು ಮಾಡಿದ ಪರಿಣಾಮ ಇದಾಗಿದೆ, ಎಂದು ಜಮ್ಮು ಕಾಶ್ಮೀರದ ಉಪರಾಜ್ಯಪಾಲ ಮನೊಜ ಸಿಂಹ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.

ನೂಹ (ಹರಿಯಾಣ) ಇಲ್ಲಿ ಹಿಂದೂಗಳ ಯಾತ್ರೆಯ ಮೇಲೆ ಕಲ್ಲುತೂರಾಟ ನಡೆಸುವುದರಲ್ಲಿ ಮುಂಚುಣಿಯಲ್ಲಿರುವ ‘ಹೋಟೆಲ್ ಸಹಾರ’ ಮೇಲೆ ಕೂಡ ಬುಲ್ಡೋಜರ್ !

ಇಲ್ಲಿ ಹಿಂದುಗಳ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ಮೊದಲು ತಿರಂಗಾ ವೃತ್ತದಲ್ಲಿನ ‘ಹೋಟೆಲ್ ಸಹಾರಾ’ದ ಮಾಳಿಗೆಯಿಂದ ದಾಳಿ ನಡೆಸಲು ಆರಂಭಿಸಿದ್ದರು. ಮೂರು ಅಂತಸ್ತಿನ ಈ ಕಟ್ಟಡದಿಂದ ಹಿಂದುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು.

ಬಂದ್‌ನಿಂದಾಗಿ ಇಂಫಾಲ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತ !

ಈ ಬಂದ್ ಕುರಿತು ಮಾಹಿತಿ ನೀಡಿದ ಸಮನ್ವಯ ಸಮಿತಿಯ ಸಂಯೋಜಕ ಎಲ್. ವಿನೋದ ಇವರು, ‘`ಮಣಿಪುರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲು ವಿಧಾನಸಭೆಯ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್ ಗೆ ಕರೆ ನೀಡಿರುವುದು ಜನರನ್ನು ಮತ್ತಷ್ಟು ತೊಂದರೆಗೆ ದೂಡಲು ಅಲ್ಲ, ಬದಲಾಗಿ ಸರಕಾರದ ಮೇಲೆ ಒತ್ತಡ ಹೇರಲು ಆಗಿದೆ”ಯೆಂದು ಹೇಳಿದರು.

ನೂಹದಲ್ಲಿ ನಡೆದ ದಾಳಿ ಬಗ್ಗೆ ಸರಕಾರಕ್ಕೆ ಪೂರ್ವ ಸೂಚನೆ ಇರಲಿಲ್ಲ !

ಆಂತರಿಕ ಶತ್ರುಗಳ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಾಗದ ಸರಕಾರವು ವಿದೇಶಿ ಶಕ್ತಿಗಳ ಆಕ್ರಮಣವನ್ನು ಹೇಗೆ ಹಿಮ್ಮೆಟ್ಟಿಸುತ್ತದೆ ?

ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಸರಕಾರಿ ಜಮೀನಿನಲ್ಲಿ ನಿರ್ಮಿಸಿರುವ 24 ಅಕ್ರಮ ಔಷಧಿ ಅಂಗಡಿಗಳ ಮೇಲೆ ಆಡಳಿತದಿಂದ ಬುಲ್ಡೋಜರ್!

ಈ ರೀತಿ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ಮುಸ್ಲಿಮರು ಹಿಂಸಾಚಾರದ ನಡೆಸಿದ ಬಳಿಕ ಅವರ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಸುಗ್ರೀವಾಜ್ಞೆ ಮೂಲಕ ಎಲ್ಲಾ ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲು ದೇಶದಲ್ಲಿರುವ ವಿವಿಧ ಭಾಜಪ ಸರಕಾರಗಳು ಪ್ರಯತ್ನಿಸಿದರೆ, ಮತಾಂಧರ ಕುಕೃತ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿಗ್ರಹಿಸಬಹುದು !

ನೂಹದಲ್ಲಿನ ಪೊಲೀಸ ಅಧಿಕಾರಿಯ ವರ್ಗಾವಣೆ

ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !

ಸದಸ್ಯರ ವರ್ತನೆಯಲ್ಲಿ ಸುಧಾರಣೆ ಆಗುವವರೆಗೆ ಲೋಕಸಭೆಯ ಕಾರ್ಯಕಲಾಪ ನಡೆಸಲು ನಿರಾಕರಣೆ !

ಕಳೆದ 9 ದಿನಗಳಿಂದ ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಕುರಿತು ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದಾಗ 10ನೇ ದಿನದಂದು ಲೋಕಸಭೆಯ ಕಾರ್ಯಕಲಾಗಳನ್ನು ನಡೆಸಲು ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಅವರು ನಿರಾಕರಿಸಿದರು.